For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಶೋ ಗೆ ಬಂದ್ರು 'ರಾ' ಸ್ಟಾರ್ಸ್

  By Pavithra
  |
  ಶಿವರಾಜ್ ಕುಮಾರ್ ಭೇಟಿಯಾದ ರಾ ಸುಂದರಿಯರು | Filmibeat Kannada

  ಸ್ಟಾಂಡಲ್ ವುಡ್ ನ ಬಿಗ್ ಸ್ಟಾರ್ ಗಳೆಲ್ಲರೂ ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಒಂದೊಂದು ವಾಹಿನಿಯಲ್ಲಿಯೂ ಬೇರೆ ಬೇರೆ ರೀತಿಯ ರಿಯಾಲಿಟಿ ಶೋಗಳು ಹಾಗೂ ಟಾಕ್ ಶೋಗಳು ಪ್ರಸಾರ ಆಗುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕೆಂಡ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಡೆಸಿಕೊಡುವ ನಂ 1 ಯಾರಿ ವಿತ್ ಶಿವಣ್ಣ ಶೋ ನಲ್ಲಿ ಈ ವಾರ 'ರಾ' ಸ್ಟಾರ್ಸ್ ಬಂದಿದ್ದಾರೆ.

  ರಾ ಸ್ಟಾರ್ ಅಂದರೆ ಯಾರು ಅಂತ ಯೋಚನೆ ಮಾಡಬೇಡಿ, ನಾವ್ ಹೇಳ್ತಿರೋದು ಚಿತ್ರರಂಗದಲ್ಲಿ ಸುಂಟರಗಾಳಿಯ ಕ್ರೇಜಿ ಕ್ವೀನ್ ಅಂತಾನೇ ಫೇಮಸ್ ಆಗಿರುವ ರಕ್ಷಿತಾ ಮತ್ತು ಸ್ಯಾಂಡಲ್ ವುಡ್ ನ ಗಿಳಿ ರಾಗಿಣಿ ಅವರ ಬಗ್ಗೆ. ಹೌದು ಈ ವಾರ ಶಿವಣ್ಣನ ಯಾರಿ ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ.

  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚೆನ್ನಾಗಿಲ್ಲ ಅಂತಲ್ಲ. ಆದ್ರೆ... 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚೆನ್ನಾಗಿಲ್ಲ ಅಂತಲ್ಲ. ಆದ್ರೆ...

  ರಾಗಿಣಿ ಮತ್ತು ರಕ್ಷಿತಾ ಚಿತ್ರರಂಗಕ್ಕೆ ಬಂದಾಗಿನಿಂದಲೂ ಚಿಪರಿಚಿತರು. ಅದಕ್ಕಾಗಿಯೇ ಇವರಿಬ್ಬರನ್ನು ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಇನ್ನೂ ವಿಶೇಷ ಅಂದ್ರೆ ರಾಗಿಣಿ ಮತ್ತು ರಕ್ಷಿತಾ ಇಬ್ಬರು ಕೂಡ ಶಿವಣ್ಣನ ಜೊತೆ ಒಂದೊಂದು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.

   Ragini and Rakshita are part of No1 Yaari with Shivanna program

  ನಂ 1 ಯಾರಿ ವಿತ್ ಶಿವಣ್ಣ ತಂಡದವರು ಈಗಾಗಲೇ ಎರಡು ರೀತಿಯ ಪ್ರೋಮೋಗಳನ್ನ ಬಿಡುಗಡೆ ಮಾಡಿದ್ದು ಸಾಕಷ್ಟು ಬಿಂದಾಸ್ ಆಗಿ ಇಬ್ಬರು ಮಾತನಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದೇ ಭಾನುವಾರ ರಕ್ಷಿತಾ ಮತ್ತು ರಾಗಿಣಿ ಅವರ ಸಂಚಿಕೆ ಪ್ರಸಾರವಾಗಲಿದೆ.

  English summary
  Kannada Actress Ragini and Rakshita are part of No1 Yaari with Shivanna program. the episode of Ragini and Rakshita will be broadcast this weekend

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X