ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ರಾಜು ಕನ್ನಡ ಮೀಡಿಯಂ'

By Bharath Kumar

'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ರಾಜು ಕನ್ನಡ ಮೀಡಿಯಂ' ನೋಡದವರಿಗೆ ಮತ್ತೊಂದು ಚಾನ್ಸ್ ಸಿಕ್ಕಿದೆ.

ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ 'ರಾಜು ಕನ್ನಡ ಮೀಡಿಯಂ' ಸಿನಿಮಾ ಪ್ರಸಾರವಾಗ್ತಿದೆ. ಹೌದು, ಇದೇ ಭಾನುವಾರ (ಜುಲೈ 29) ಸಂಜೆ 4.30ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ರಾಜು ಮತ್ತು ಸುದೀಪ್ ಬರ್ತಿದ್ದಾರೆ.

ವರ್ಷದ ಆರಂಭದಲ್ಲಿ ಅಂದ್ರೆ ಜನವರಿ 19, 2018 ರಂದು 'ರಾಜು ಕನ್ನಡ ಮೀಡಿಯಂ' ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡಿತ್ತು.

raju kannada medium premiere in zee kannada

''ಜೀವನದಲ್ಲಿ ಯಾವುದಕ್ಕೆ ಮೊದಲ ಪ್ರಾಮುಖ್ಯತೆ, ಯಾವುದಕ್ಕೆ ಆದತ್ಯೆ ಕೊಡಬೇಕು ಅನ್ನುವ ಗೊಂದಲದಲ್ಲಿ ಎಲ್ಲರೂ ಇರುತ್ತೇವೆ. ಅಂತಹ ಕೆಲವು ಜೀವನದ ಮೌಲ್ಯಗಳನ್ನ ಪ್ರೇಕ್ಷಕರಿಗೆ ಹೇಳುವ ಪ್ರಯತ್ನ ಕೈ ಮಾಡಿದೆ''.

ನರೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನ ಕೆ.ಎ ಸುರೇಶ್ ನಿರ್ಮಾಣ ಮಾಡಿದ್ದರು. ಗುರುನಂದನ್, ಅವಂತಿಕಾ ಶೆಟ್ಟಿ, ಸುದೀಪ್, ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Kannada actor kiccha sudeep, gurunandan, avantika shetty starrer 'raju kannada medium' movie premiere in zee kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X