ರಕ್ಷಿತ್ ಶೆಟ್ಟಿ ಜೊತೆಗೆ 'ಯಾರಿ' ಕಾರ್ಯಕ್ರಮಕ್ಕೆ ಬಂದವರು ಯಾರು?

By Naveen

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಕೊನೆಯ ಹಂತಕ್ಕೆ ಬರುತ್ತಿದೆ. ಕಾರ್ಯಕ್ರಮದಲ್ಲಿ ಇನ್ನೂ ಕೆಲವೇ ಕೆಲವು ಸಂಚಿಕೆಗಳು ಮಾತ್ರ ಬಾಕಿ ಇವೆ. ಇದೀಗ ಈ ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ ಆಗಮಿಸಿದ್ದಾರೆ.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಅತಿಥಿಗಳ ಜೊತೆಗೆ ಬರುವ ಅವರ ಗೆಳೆಯರು ಯಾರು ಎನ್ನುವ ಕುತೂಹಲ ಇರುತ್ತದೆ. ಅದೇ ರೀತಿ ಈಗ ರಕ್ಷಿತ್ ಶೆಟ್ಟಿ ಜೊತೆಗೆ ಕಾರ್ಯಕ್ರಮಕ್ಕೆ ನಟ ಅನೀಶ್ ಬಂದಿದ್ದಾರೆ. ಅನೇಕ ವರ್ಷಗಳಿಂದ ಸ್ನೇಹಿತರಾಗಿರುವ ಈ ಇಬ್ಬರು ಈ ಕಾರ್ಯಕ್ರಮದಲ್ಲಿಯೂ ಒಂದಾಗಿದ್ದಾರೆ. ಶಿವಣ್ಣ ಜೊತೆ ಸೇರಿ ಮಜಾ ಮಾಡಿದ್ದಾರೆ.

rakshit shetty and anish tejeshwar in No.1 Yari with Shivanna program.

ಈ ಸಂಚಿಕೆಯ ಪ್ರೋಮೋ ಇದೀಗ ಹೊರಬಂದಿದೆ. ಶಿವಣ್ಣನಿಗೆ ರಕ್ಷಿತ್ ಸಣ್ಣ ಚಮಕ್ ಕೊಟ್ಟಿದ್ದಾರೆ. ಅದೇನು ಅಂತ ನೀವು ಕಾರ್ಯಕ್ರಮದಲ್ಲಿಯೇ ನೋಡಿ. ಅಂದಹಾಗೆ, ರಕ್ಷಿತ್ ಮತ್ತು ಅನೀಶ್ ಅವರ ಈ ಸಂಚಿಕೆ ಇದೇ ಭಾನುವಾರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ.

More from Filmibeat

English summary
Kannada actor Rakshit Shetty and Anish Tejeshwar in Star Suvarna Channel's 'No.1 Yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X