ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ ಜೋಡಿ ಈ ಬಾರಿ ಯಾಮಾರದಿದ್ದರೇ ಸಾಕು!
ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾರಂಗದ ಕ್ಯೂಟ್ ಜೋಡಿ. ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇರುವ ಈ ಜೋಡಿ ಈಗ ಬಿಡುವು ಮಾಡಿಕೊಂಡು ಒಂದು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯ ಟಾಕ್ ಶೋ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಆಗಮಿಸಿದ್ದಾರೆ. ಆದರೆ ಈ ಹಿಂದೆ ಇದೇ ರೀತಿಯ ಒಂದು ಟಾಕ್ ಶೋ ಮೂಲಕ ರಶ್ಮಿಕಾ ವಿವಾದಕ್ಕೆ ಸಿಲುಕಿದ್ದರು. ನಟ ಯಶ್ ಕುರಿತು ಮಾತನಾಡಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದರು.

ಈಗ ಮತ್ತೆ ರಕ್ಷಿತ್ ಹಾಗೂ ರಶ್ಮಿಕಾ ಟಾಕ್ ಶೋ 'ಸೂಪರ್ ಟಾಕ್ ಟೈಂ'ಗೆ ಬಂದಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿಯೂ Rapid Fire ರೌಂಡ್ ಬೇರೆ ಇದೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರು ತಮ್ಮ ಉತ್ತರದಿಂದ ವಿವಾದ ಮಾಡಿಕೊಂಡಿದ್ದಾರೆ. ಈಗ ರಶ್ಮಿಕಾ ಯಾಮಾರದಿದ್ದರೆ ಸಾಕು.
More from Filmibeat
English summary
Actor Rakshit shetty and Rashmika Mandanna takes part in Colors Super channel's popular show 'Super Talk Time'.


Click it and Unblock the Notifications











