For Quick Alerts
  ALLOW NOTIFICATIONS  
  For Daily Alerts

  ಇಂದಿನ 'ಬಿಗ್ ಬಾಸ್' ನಲ್ಲಿ ಇರ್ತಾರೆ ರಮೇಶ್, ಪಾರುಲ್

  |

  ಕಿರುತೆರೆಯ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಈ ವಾರ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ನಟ ರಮೇಶ್ ಅರವಿಂದ್ ಹಾಗೂ ನಟಿ ಪಾರೂಲ್ ಯಾದವ್ ಈ ವಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಈ ದಿನದ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ನಲ್ಲಿ ಕಿಚ್ಚನಿಗೆ ರಮೇಶ್ ಹಾಗೂ ಪಾರೂಲ್ ಸಾಥ್ ನೀಡುತ್ತಿದ್ದಾರೆ. ಈ ಸಂಚಿಕೆಯ ಪ್ರೊಮೊ ಸಹ ಹೊರ ಬಂದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

  ಎರಡುವರೆ ವರ್ಷ ಡಿಪ್ರೆಶನ್ ನಲ್ಲಿದ್ದ ಆಂಡಿ: ಯಾಕೆ.?

  ನಟ ರಮೇಶ್ ಹಾಗೂ ನಟಿ ಪಾರೂಲ್ ಯಾದವ್ ತಮ್ಮ 'ಬಟರ್ ಫ್ಲೈ' ಸಿನಿಮಾದ ಪ್ರಮೋಷನ್ ಗಾಗಿ ಕಾರ್ಯಕ್ರಮದ ಭಾಗಿಯಾಗಿದ್ದಾರೆ. ಸುದೀಪ್ ಜೊತೆಗೆ ಸೇರಿ ರಮೇಶ್ ಕೂಡ ಕಾರ್ಯಕ್ರಮದಲ್ಲಿ ಸಖತ್ ತಮಾಷೆ ಮಾಡಿದ್ದಾರೆ.

  'ಬಟರ್ ಫ್ಲೈ' ಹಿಂದಿಯ 'ಕ್ವೀನ್' ಸಿನಿಮಾದ ರಿಮೇಕ್ ಆಗಿದೆ. ರಮೇಶ್ ಮೂರು ಭಾಷೆಗಳಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ಚಿತ್ರದಲ್ಲಿ ತಮನ್ನಾ ಹಾಗೂ ಕಾಜಲ್ ನಟಿಸಿದ್ದಾರೆ.

  English summary
  Kannada actor Ramesh Aravind and Parul Yadav in 'Bigg Boss kannada' 6 show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X