ರವಿಚಂದ್ರನ್ ಗೆ ಡಿಂಪಲ್ ಕ್ವೀನ್ ರಚಿತಾ ಅಂದ್ರೆ ಶಾನೆ ಇಷ್ಟ ಅಂತೆ!

By Naveen

ರವಿಚಂದ್ರನ್ ಅವರಿಗೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದ್ರೆ ತುಂಬ ಇಷ್ಟ ಅಂತೆ. ಈ ವಿಷಯವನ್ನು ಸ್ವತಃ ಅವರೇ ಇತ್ತೀಚಿಗಷ್ಟೆ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ ರಾಮ್ ಗೆ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಕ್ಕಾಪಟ್ಟೆ ಬೇಡಿಕೆ ಇದೆ. ತನ್ನ ನಟನೆಯ ಮೂಲಕ ಎಲ್ಲರಿಗೂ ಇಷ್ಟ ಆಗಿರುವ 'ಬುಲ್ ಬುಲ್' ರಚಿತಾ ಈಗ ಕ್ರೇಜಿ ಸ್ಟಾರ್ ಮನಸ್ಸನ್ನು ಕದ್ದಿದ್ದಾರೆ. ಮುಂದೆ ಓದಿ...

ರವಿಚಂದ್ರನ್ ಮೆಚ್ಚಿಗೆ

ರವಿಚಂದ್ರನ್ ಮೆಚ್ಚಿಗೆ

ಸೂಪರ್ ಕಲರ್ಸ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ನಟಿ ರಚಿತಾ ರಾಮ್ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಅಕುಲ್ ಪ್ರಶ್ನೆ

ಅಕುಲ್ ಪ್ರಶ್ನೆ

ಇತ್ತೀಚಿನ ಹೀರೋಯಿನ್ ಗಳಾದ ರಚಿತಾ ರಾಮ್, ಮೇಘನಾ ರಾಜ್, ಐಂದ್ರಿತಾ ರೇ, ಪಾರೂಲ್ ಯಾದವ್, ಇವರಲ್ಲಿ ನಿಮಗೆ ಯಾರು ಇಷ್ಟ ಅಂತ ಅಕುಲ್ ಒಂದು ಪ್ರಶ್ನೆ ಕೇಳಿದ್ದರು.

ರಚಿತಾ ಹೆಸರು ಆಯ್ಕೆ

ರಚಿತಾ ಹೆಸರು ಆಯ್ಕೆ

ಅಕುಲ್ ಪ್ರಶ್ನೆ ಕೇಳಿ ಮುಗಿಸುತ್ತಿದ್ದ ಹಾಗೆ ರವಿಚಂದ್ರನ್, ರಚಿತಾ ರಾಮ್ ಅಂತ ಉತ್ತರಿಸಿದರು.

'ಭರ್ಜರಿ' ಮುಹೂರ್ತ

'ಭರ್ಜರಿ' ಮುಹೂರ್ತ

ರಚಿತಾ ರಾಮ್ ನಟನೆಯ 'ಭರ್ಜರಿ' ಸಿನಿಮಾದ ಮುಹೂರ್ತದಲ್ಲಿ ರವಿಚಂದ್ರನ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದರು.

ಸ್ಪೆಷಲ್ ಸಂದರ್ಶನ

ಸ್ಪೆಷಲ್ ಸಂದರ್ಶನ

ರವಿಚಂದ್ರನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ವಾಹಿನಿಯೊಂದರಲ್ಲಿ ರಚಿತಾ ರಾಮ್ ಕ್ರೇಜಿ ಸ್ಟಾರ್ ಅವರ ಇಂಟರ್ ವ್ಯೂವ್ ಮಾಡಿದ್ದರು.

ಮನೋರಂಜನ್ ಜೊತೆ

ಮನೋರಂಜನ್ ಜೊತೆ

ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಇತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರ ಇನ್ನೂ ಕೂಡ ಸೆಟ್ಟೇರಿಲ್ಲ.

ಒಟ್ಟಿಗೆ ಸಿನಿಮಾ

ಒಟ್ಟಿಗೆ ಸಿನಿಮಾ

ರಚಿತಾಗೆ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ರವಿಚಂದ್ರನ್ ಸಹ ರಚಿತಾ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಮುಂದೆ ಇವರಿಬ್ಬರ ಕಾಂಬಿನೇಶನ್ ಸಿನಿಮಾ ಬಂದರೂ ಬರಬಹುದು.

More from Filmibeat

English summary
Actor 'Ravichandran' Speaks About Rachitha ram in Colors Super Channel's popular show 'Super talk time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X