ರಿಷಿಕಾ, ನಿಖಿತಾ ಇಬ್ಬರೂ ಸಿಗರೇಟ್ ಸೇದುತ್ತಾರಾ?
By Rajendra
Next »
« Previous
ಮನೆಯಲ್ಲಿ ನಡೆದ ಜಗಳಗಳದ ಸ್ಯಾಂಪಲ್ ಗಳ ಬಗ್ಗೆ ಕೊಂಚ ಗಮನಹರಿಸಿದರೆ...ಈ ವಾರ ಸರಪಟಾಕಿಯನ್ನು ಮನೆಯಲ್ಲಿ ಸಿಡಿಸಿದಂತಿತ್ತು. ರಿಷಿಕಾ ಅವರು ಎಲ್ಲರೊಂದಿಗೂ ಜಗಳ ಮಾಡುತ್ತಾ ಜಗಳಗಂಟಿ ಎನ್ನಿಸಿಕೊಂಡರು. ಯಾರು ಸಮಾಧಾನ ಮಾಡಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಬಿಗ್ ಬಾಸ್ ವಿಧಿಸಿದ್ದ ಶಿಕ್ಷೆಯನ್ನು ನರೇಂದ್ರ ಬಾಬು ಶರ್ಮಾ ಅವರು ಮಾಡಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ಕೊನೆಯಾಗುವ ಲಕ್ಷಣಗಳೇ ಕಾಣಲಿಲ್ಲ. ಕಡೆಗೆ ವಿಕೋಪಕ್ಕೆ ಹೋಗಿ ಕೆಲವು ಖಾಸಗಿ ಸಂಗತಿಗಳೂ ಹೊರಬಂದವು.
Rishika, Nikita smoking incident
ಅವುಗಳಲ್ಲಿ ಪ್ರಮುಖವಾಗಿ ರಿಷಿಕಾ ಅವರು ಧೂಮಪಾನ ಮಾಡುತ್ತಾರೆ ಎಂಬ ಅಂಶ. ಸಿಗರೇಟು ಸೇದಿ ಮನೆಗೆ ಬರಬಾರದು ಎಂದು ನಿನಗೆ ಗೊತ್ತಾಗಲ್ವಾ ಎಂದು ಅರುಣ್ ಸಾಗರ್ ಅವರು ಫೈರ್ ಮಾಡಿದರು. ಇದಕ್ಕೆ ರಿಷಿಕಾ ಮನೆಯಲ್ಲಿ ನಾನೊಬ್ಬಳೆ ಸಿಗರೇಟ್ ಸೇದುತ್ತಿಲ್ಲ. ನಿಖಿತಾ, ಅನುಶ್ರೀ ಇವರಿಬ್ಬರೂ ಸೇದುತ್ತಿದ್ದಾರೆ. ಅವರಿಗಿಲ್ಲದ ರೂಲ್ಸ್ ನನಗ್ಯಾಕೆ ಎಂದರು.
ಈ ಘಟನೆಯ ಮೂಲಕ ಎಲ್ಲರ ಅಸಲಿ ಬಣ್ಣ ಬಯಲಾಯಿತು. ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡರು. ಒಂದು ಹಂತದಲ್ಲಿ ರಿಷಿಕಾ ಅವರು ವಾದ ಮಾಡುತ್ತಾ ವಿಜಯ್ ರಾಘವೇಂದ್ರ ಅವರ ಸಹೋದರ ಮುರಳಿ ಬಗ್ಗೆ ಪ್ರಸ್ತಾಪಿಸಿದರು.
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X