ನಾನು ಯಾವೋನಿಗೂ ಹೆದರಲ್ಲ ಎಂದ ರಿಷಿಕಾ

By Rajendra

Next »

« Previous

ನನ್ನನ್ನು ಪ್ರೊವೋಕ್ ಮಾಡಬೇಡ. ನನ್ನ ಹತ್ತಿರ ಮಾತಾಡು, ನನ್ನ ಮನೆಯವರ ಬಗ್ಗೆ ಮಾತನಾಡಬೇಡ, ನನ್ನ ತಮ್ಮನನ್ನು ಇಲ್ಲಿ ಎಳೆಯಬೇಡ. ಉದಾಹರಣೆಗೂ ನನ್ನ ಫ್ಯಾಮಿಲಿ ಇಲ್ಲಿಗೆ ತರೋದು ಬೇಡ ಎಂದು ರಿಷಿಕಾಗೆ ಎಚ್ಚರಿಸಿದರು.

ಇನ್ನೊಂದು ಸಂದರ್ಭದಲ್ಲಿ ಅರುಣ್ ಸಾಗರ್ ಮತ್ತು ರಿಷಿಕಾ ನಡುವೆ ಭಾರಿ ಜಗಳವೇ ನಡೆದುಹೋಯಿತು. ಇನ್ನೇನು ರಿಷಿಕಾ ಅವರ ಕೆನ್ನೆಗೆ ನಾಲ್ಕು ಭಾರಿಸಿಯೇ ಬಿಡುತ್ತಾರೇನೋ ಎಂಬಂತಿತ್ತು ಅರುಣ್ ಅವರ ಆವೇಶ. ವೀಕ್ಷಕರು ಇನ್ನೇನಪ್ಪಾ ಗತಿ ಎಂದು ಕಂಗಾಲಾಗಿ ಹೋಗಿದ್ದರು. ಆದರೆ ಅಂತಹದ್ದೇನು ನಡೆಯಲಿಲ್ಲ!

I don't care anybody
ಇಷ್ಟೆಲ್ಲಾ ಗಲಾಟೆ, ಗದ್ದಲ, ರಾದ್ಧಾಂತಕ್ಕೆ ಕಾರಣವಾಗಿದ್ದ ಬ್ರಹ್ಮಾಂಡ ಶರ್ಮಾ ಅವರು ಮಾತ್ರ ಮೌನಕ್ಕೆ ಶರಣಾಗಿದ್ದರು. ಒಟ್ಟಿನಲ್ಲಿ ಅವರು ಬಹಳ ಕಿಲಾಡಿ ಇದ್ದಂತೆ ಕಾಣುತ್ತದೆ. ಮೌನವಾಗಿಯೇ ರೋದಿಸುತ್ತಾ ರಿಷಿಕಾ ಮಾತಿನ ಪೆಟ್ಟಿಗೆ ಸಿಗದೆ ಎಸ್ಕೇಪ್ ಆದರು. ಆದರೆ ರಿಷಿಕಾ ಮಾತ್ರ ಬಿಗ್ ಬಾಸ್ ಬಿಟ್ಟು ನಾನು ಯಾವೋನಿಗೂ ಹೆದರಲ್ಲ ಎಂದು ಕಿರುಚಾಡಿದರು.

ವೈಲ್ಡ್ ಕಾರ್ಡ್ ಮೂಲಕ ರಿಷಿಕಾ ಮನೆಗೆ ಬಂದಾಗ ಎಷ್ಟೆಲ್ಲಾ ಸಂಭ್ರಮದಿಂದ ಬರಮಾಡಿಕೊಂಡರು. ಈಗ ನೋಡಿದರೆ ಮನೆಯಲ್ಲಿ ಆಕೆಯ ವಿರುದ್ಧ ಎಲ್ಲರೂ ರಾಂಗ್ ಆಗಿದ್ದಾರೆ. ಹೇಗಿದೆ ನೋಡಿ ಪರಿಸ್ಥಿತಿ ಎಂದು ಸುದೀಪ್ ನೆನಪಿಸಿದರು ತಮ್ಮ ವಾರದ ಕಥೆ ಕಿಚ್ಚನ ಜೊತೆಯಲ್ಲಿ.

Next »

« Previous

More from Filmibeat

English summary
Nurse Jayalakshmi second time evicted from Bigg Boss house on this Friday, 10th May. Wild card entry inmate Rishika Sing becomes thunderbolt for other inmates in the house. The shows weekly roundup 'Vaarada Kathe Kichchana Jothe' highlights.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X