For Quick Alerts
  ALLOW NOTIFICATIONS  
  For Daily Alerts

  ಕಾಲಿಗೆ ದೊಡ್ಡ ಪೆಟ್ಟು ಮಾಡಿಕೊಂಡ ಬಿಗ್ ಬಾಸ್ ರಿಯಾಜ್

  By Naveen
  |

  'ಬಿಗ್ ಬಾಗ್ ಕನ್ನಡ' ಸೀಸನ್ 5ರ ಸ್ಪರ್ಧಿಯಾಗಿದ್ದ ರಿಯಾಝ್ ಬಾ‍ಷಾ ಆ ಕಾರ್ಯಕ್ರಮ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು. ಈ ಕಾರ್ಯಕ್ರಮ ಮುಗಿದ ಮೇಲೆ ಮರೆಯಾಗಿದ್ದ ಇವರು ಈಗ ಮತ್ತೆ ಬಂದಿದ್ದಾರೆ.

  ಉದಯ ಟಿವಿಯಲ್ಲಿ ಪಕ್ಕಾ ಮನರಂಜನೆಯ ಶೋ 'ಸವಾಲ್ ಗೆ ಸೈ' ಉದಯ ಟಿವಿಯಲ್ಲಿ ಪಕ್ಕಾ ಮನರಂಜನೆಯ ಶೋ 'ಸವಾಲ್ ಗೆ ಸೈ'

  ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸವಾಲ್ ಗೆ ಸೈ' ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಆಗಮಿಸಿದ್ದಾರೆ. ದಿವಾಕರ್, ಮೇಘಾ, ರಿಯಾಝ್ ಸೇರಿದಂತೆ ಕೆಲವರು ಕಾರ್ಯಕ್ರಮದ ಅತಿಥಿ ಆಗಿದ್ದಾರೆ.

  ಕಾರ್ಯಕ್ರಮದ ಅತಿಥಿಯಾಗಿದ್ದ ರಿಯಾಝ್ ಅವರು ಕೆಲ ಆಟಗಳನ್ನು ಆಡುತ್ತಿದ್ದರು. ಈ ವೇಳೆ ಆಟ ಆಡುತ್ತ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಜೋರಾಗಿ ಬಿದ್ದ ಕಾರಣ ಅವರ ಕಾಲಿಗೆ ಪೆಟ್ಟಾಗಿದೆ.

  ಕಾರ್ಯಕ್ರಮ ಪ್ರೋಮೋದಲ್ಲಿ ಈ ಭಾಗವನ್ನು ಹೈಲೆಟ್ ಮಾಡಲಾಗಿದ್ದು, ನಿಜವಾದ ಸಂಗತಿ ಏನಾಗಿದೆ ಎಂಬುದು ಕಾರ್ಯಕ್ರಮದ ನೋಡಿದ ಮೇಲೆಯೇ ತಿಳಿಯುತ್ತದೆ. ಅಂದಹಾಗೆ, 'ಸವಾಲ್ ಗೆ ಸೈ' ಶೋ ನಾಳೆ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

  English summary
  Bigg Boss fame Riyaz Basha in Savalge Sye show .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X