ಜೀ ಕನ್ನಡದ ಸರಿಗಮಪ ವೇದಿಕೆಗೆ ಬಂದ ಎಸ್.ಪಿ.ಬಾಲಸುಬ್ರಮಣ್ಯಂ

By Bharath Kumar

ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 14 ದಿನದಿಂದ ದಿನಕ್ಕೆ ಹೆಚ್ಚು ಯಶಸ್ಸು ಕಾಣುತ್ತಿದೆ. ಪ್ರತಿಭಾನ್ವಿತ ಮಕ್ಕಳು ಅದ್ಭುತ ಗಾಯನದ ಮೂಲಕ ಕಾರ್ಯಕ್ರಮದ ಸೊಬಗನ್ನ ಹೆಚ್ಚಿಸುತ್ತಿದ್ದಾರೆ. ಅದಕ್ಕೆ ತೀರ್ಪುಗಾರರಾಗಿ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಅವರು ಅಷ್ಟೇ ನ್ಯಾಯ ಒದಗಿಸುತ್ತಿದ್ದಾರೆ.

ಈ ವಾರ ಈ ಕಾರ್ಯಕ್ರಮಕ್ಕೆ ಬಹುದೊಡ್ಡ ಅತಿಥಿಯೊಬ್ಬರು ಆಗಮಿಸಿದ್ದಾರೆ. ಸಂಗೀತ ಲೋಕದ ದಿಗ್ಗಜ, ಲೀವಿಂಗ್ ಲೆಜೆಂಡ್ ಎಸ್.ಪಿ ಬಾಲಸುಬ್ರಮಣ್ಯಂ ಅವರು ಸೀಸನ್ 14ರ ಮೆರಗು ಹೆಚ್ಚಿಲು ಅತಿಥಿಯಾಗಿ ಆಗಮಿಸಿದ್ದಾರೆ.

ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನ ವಿವಿಧ ಭಾಷೆಗಳಲ್ಲಿ ಹಾಡಿರುವ ಎಸ್.ಪಿ.ಬಿ ಅದೇಷ್ಟೋ ಯುವ ಪ್ರತಿಭೆಗಳಿಗೆ ಮಾದರಿ ಮತ್ತು ಗುರು. ಇಂತಹ ದಿಗ್ಗಜ ಹಾಡುಗಾರ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವುದು ಸಂತಸ ತಂದಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರು.

S. P. Balasubrahmanyam in Zee Kannada’s Sa Re Ga Ma Pa

ಈಗಾಗಲೇ ಕಾರ್ಯಕ್ರಮ ಚಿತ್ರೀಕರಣವಾಗಿದ್ದು, ಎಸ್.ಪಿ.ಬಿ ಆಗಮಿಸಿರುವ ಕೂಡ ಬಿಡುಗಡೆಯಾಗಿದೆ. ಇನ್ನು ಸಂಗೀತ ಅಭಿಮಾನಿಗಳು ಹಾಗೂ ಟಿವಿ ವೀಕ್ಷಕರು ಈ ವಾರದ ಎಪಿಸೋಡ್ ನಲ್ಲಿ ನೋಡಲು ಕಾಯುವಂತಾಗಿದೆ. ಫೆಬ್ರವರಿ 24 ಮತ್ತು 25ರ ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೂ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

More from Filmibeat

English summary
Zee Kannada’s Sa Re Ga Ma Pa Li’l Champs Season 14 showcases our young superstars outperform themselves every day. Tuning up the entertainment element by several notches higher, S. P. Balasubrahmanyam takes stage with Dr. Hamsalekha this weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X