Saanya Iyer: ಅಧ್ಯಾತ್ಮದತ್ತ ಸಾನ್ಯಾ ಚಿತ್ತ ಸಾನ್ಯಾ ಫೋಟೋಸ್ ವೈರಲ್
ಸಾನಿಯಾ ಅಯ್ಯರ್ ನೋಡಲು ಅದೆಷ್ಟು ಕ್ಯೂಟ್ ಆಗಿದ್ದಾರೆ ಈ ನಟಿ ಎಂದರೆ ಅವರ ಅಂದವನ್ನು ನೋಡಿದವರು ಮನ ಸೋಲಾದವರೆ ಇಲ್ಲ ಎಂದರೆ ತಪ್ಪಾಗದು .. ಹೌದು ಸಾನಿಯಾ ಅಯ್ಯರ್ ಅವರು ಮೊದಲು ಕಿರುತೆರೆಗೆ ಬಂದಿದ್ದು ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ. ಈ ಧಾರವಾಹಿ ಮೂಲಕ ಸಾನಿಯಾ ಅಯ್ಯರ್ ಸಖತ್ ಆಗಿ ಹಿಟ್ ಆದರೂ ...ಆ ಬಳಿಕ ಅವರು ನಟನೆಯಿಂದ ಕೊಂಚ ದೂರ ಉಳಿದು ಶಿಕ್ಷಣ ದತ್ತ ತನ್ನ ಚಿತ್ತವನ್ನು ಹರಿಸಿದರು ಎಂದರೆ ತಪ್ಪಾಗದು
ಇನ್ನೂ ಆ ಬಳಿಕ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರ ಮನದಲ್ಲಿ ನೆಲೆಸಿದರು ಎಂದರೆ ತಪ್ಪಾಗದು...ಇವರು ಹಲವಾರು ಫೋಟೋ ಷೂಟ್ ಗಳನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.. ತಾನು ಏನೇ ಮಾಡಿದರು ಅದು ಅಭಿಮಾನಿಗಳಿಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ತಾನೇ ಏನೇ ಕೆಲಸಗಳನ್ನು ಮಾಡಿದರು

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಇದ್ದರೂ.. ಕೆಲವೊಂದು ಬಾರಿ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು.. ಇದೀಗ ಸಾನಿಯಾ ಆದ್ಯತ್ಮದತ್ತ ಒಲವು ಮೂಡಿರುವ ಹಾಗೆ ಕಾಣುತ್ತಿದೆ.. ದೇವರು, ಪೂಜೆ, ಧ್ಯಾನ, ಯೋಗ ಹೀಗೆ ಸುಮಾರು ಆಸಕ್ತಿಗಳನ್ನ ಸಾನ್ಯ ಅಯ್ಯರ್ ಬೆಳಸಿಕೊಂಡಿದ್ದಾರೆ. ವನ್ನು ಹಾಗೆಯೇ ಭಗವದ್ಗೀತಾವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ಇದ್ದಾರೆ..
ಚಿಕ್ಕಮ್ಮ ರೂಪಾ ಅಯ್ಯರ್, ಅಮ್ಮ ದೀಪಾ ಅಯ್ಯರ್, ಹೀಗೆ ಇವರೆಲ್ಲ ಆಧ್ಯಾತ್ಮದ ಒಲವು ಹೊಂದಿದ್ದಾರೆ. ಹೋಮ-ಹವನದ ಬಗ್ಗೆನೂ ವಿಶೇಷ ಗೌರವ ಇದೆ . ಇದೀಗ ಸಾನಿಯಾ ಅಯ್ಯರ್ ಭಗವದ್ಗೀತೆ ಯ 8 ನೇ ಅಧ್ಯಯನವನ್ನು ಓದುತ್ತಿದ್ದಾರೆ..ಇನ್ನೂ ಸಾನಿಯಾ ಅಯ್ಯರ್ ಅವರಿಗೆ ಆಧ್ಯಾತ್ಮದ ಬಗ್ಗೆ ಚಿಂತನೆ ಮಾಡುವುದು ಎಂದರೆ ಬಹಳ ಇಷ್ಟ..
ಆಧ್ಯಾತ್ಮದ ಪರಿಸರದಲ್ಲಿಯೇ ಬೆಳೆಯುತ್ತಿದ್ದೇನೆ. ಮನೆಯಲ್ಲಿ ಇದೆಲ್ಲ ಇದ್ದೇ ಇರುತ್ತದೆ ಅಂತಲೇ ಸಾನ್ಯ ಅದೇಷ್ಟೋ ಬಾರಿ ಹೇಳಿಕೊಂಡು ಇದ್ದಾರೆ.. ಇದೀಗ ಸಾನಿಯಾ ಅಯ್ಯರ್ ಅವರಿಗೆ ಬೆಳ್ಳಿ ತೆರೆಯಲ್ಲಿ ಸಾಕಷ್ಟು ಮಟ್ಟಿಗೆ ನಟನೆಗೆ ಆಫರ್ ಗಳು ಬರುತ್ತಿದೆ..
ಇದೆಲ್ಲವನ್ನೂ ನೋಡಿದ ಸಾನಿಯಾ ಅಭಿಮಾನಿಗಳು ಮಾತ್ರ ಬಹಳ ಖುಷಿಯಲ್ಲಿ ಇದ್ದಾರೆ.. ಸಾನಿಯಾ ಇತ್ತೀಚಿಗೆ ತನ್ನ ತಾಯಿಯೊಂದಿಗೆ ಅಮರನಾಥ ಯಾತ್ರೆಯ ನ್ನಿ ಕೂಡ ಮಾಡಿದ್ದರು.. ಸಾನಿಯಾ ಅಯ್ಯರ್ ರವರು ಇದೀಗ ಮಾಡರ್ನ್ ಆಗಿರುವ ಈ ನಟಿ ನಟನೆಯಲ್ಲಿ ಸದಾ ಮುಂದು ಇದೀಗ ಸಾನಿಯಾ ಅಯ್ಯರ್ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಇದನ್ನೆಲ್ಲ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಡುತ್ತಾ ಇರುತ್ತಾರೆ... ಸದಾ ನಗುತ್ತಿರುವ ಚೆಂದುಳ್ಳಿ ಚೆಲುವೆಗೆ ಇನ್ನಷ್ಟು ಆಫರ್ ಗಳು ಬರಲಿ.. ಕನ್ನಡ ಇಂಡಸ್ಟ್ರಿಯಲ್ಲಿ ಬೆಳೆದು ಬರಲಿ ಎಂಬುವುದು ಆಕೆಯ ಅಭಿಮಾನಿಗಳ ಹಾರೈಕೆ


Click it and Unblock the Notifications











