'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಹೊಸ ಕಥೆ ಹೇಳಿದ ಸಾಧು ಕೋಕಿಲಾ

By Bharath Kumar

Recommended Video

ಯಶ್ ಬಗ್ಗೆ ಸಾಧು ಕೋಕಿಲ ಹೇಳಿದ್ದೇನು..? | Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ. 2014ರಲ್ಲಿ ತೆರೆಕಂಡ ಈ ಸಿನಿಮಾ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಬಹುದೊಡ್ಡ ಬ್ಲಾಕ್ ಬಸ್ಟರ್.

ಈ ಚಿತ್ರದಲ್ಲಿ ಹಾಸ್ಯ ನಟ ಸಾಧುಕೋಕಿಲಾ ಅವರು ಕೂಡ ಅಭಿನಯಿಸಿದ್ದಾರೆ. ಸಿನಿಮಾದ ಕೊನೆಯ ಭಾಗದಲ್ಲಿ ಬರುವ ಸಾಧುಕೋಕಿಲಾ ಅವರು ಪ್ರೇಕ್ಷಕರನ್ನ ನಕ್ಕು ನಗಿಸುತ್ತಾರೆ.

ಇಂತಹ ಸಾಧುಕೋಕಿಲಾ ಅವರು ಈಗ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ಇಂಟ್ರೆಸ್ಟಿಂಗ್ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ.

sadhu kokila spoke about mr and mrs ramachari

ಅಂದ್ಹಾಗೆ, ಈ ಚಿತ್ರದಲ್ಲಿ ಸಾಧುಕೋಕಿಲಾ ಅವರ ಪಾತ್ರವನ್ನ ಸೃಷ್ಟಿಸಿದ್ದೇ ರಾಕಿಂಗ್ ಸ್ಟಾರ್ ಯಶ್ ಅಂತೆ. ಈ ಪಾತ್ರವನ್ನ ಹುಟ್ಟುಹಾಕಿ, ಇದನ್ನ ಸಾಧುಕೋಕಿಲಾ ಅವರೇ ಮಾಡಬೇಕು ಎಂದು ಪಟ್ಟು ಹಿಡಿದು ಮಾಡಿಸಿದ್ದರಂತೆ.

ಈ ಸಂಗತಿ ಇದುವರೆಗು ಯಾರಿಗೂ ಗೊತ್ತೇ ಇರಲಿಲ್ಲ. ಇತ್ತೀಚಿಗಷ್ಟೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಸ್ವತಃ ಸಾಧು ಕೋಕಿಲಾ ಅವರೇ ಹೇಳಿಕೊಂಡಿದ್ದಾರೆ.

ಇದಿಷ್ಟು ಬರಿ ಪ್ರೋಮೋದಲ್ಲಿ ಹೇಳಿರುವುದು ಮಾತ್ರ. ಪೂರ್ತಿ ಎಪಿಸೋಡ್ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಈ ವಾರ ಕನ್ನಡ ಕೋಗಿಲೆಯಲ್ಲಿ ಮಾಸ್ ಹಾಡುಗಳ ಅಬ್ಬರ ನಡೆಯಲಿದೆ.

More from Filmibeat

English summary
Kannada actor sadhu kokila spoke about mr and mrs ramachari movie and rocking star yash in kannada kogile programme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X