»   » ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಯಿತು 'ಸರಿಗಮಪ' ಕಾರ್ಯಕ್ರಮ

ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಯಿತು 'ಸರಿಗಮಪ' ಕಾರ್ಯಕ್ರಮ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸರಿಗಮಪ' ಮತ್ತೆ ಶುರುವಾಗಿದೆ. 'ಸರಿಗಪಮ ಸೀಸನ್ 13' ಯಶಸ್ಸಿನ ಬಳಿಕ ಈಗ ಸೀಸನ್ 14 ಪ್ರಾರಂಭವಾಗಿದೆ.

ವಿಶೇಷ ಅಂದರೆ ಈ ಬಾರಿ ಕಾರ್ಯಕ್ರಮವನ್ನು ಸಣ್ಣ ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. 'ಸರಿಗಮಪ ಲಿಟಿಲ್ ಚಾಂಪ್ಸ್ ಸೀಸನ್ 14' ಕಾರ್ಯಕ್ರಮದ ಆಡಿಷನ್ ಸಹ ಸದ್ಯದಲ್ಲಿಯೇ ಶುರುವಾಗಲಿದೆ. ಈ ಬಾರಿ 5 ರಿಂದ 13 ವರ್ಷದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ.

'Sarigamapa Season 14' to start shortly

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು '9538868202' ಈ ನಂಬರ್ ಗೆ ತಾವು ಹಾಡಿನ ವಿಡಿಯೋವನ್ನು ವಾಟ್ಸಪ್ ಮಾಡಬಹುದಾಗಿದೆ.

English summary
Zee Kannada channel's popular show 'Sarigamapa Season 14' to start shortly

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X