ಕಿರುತೆರೆಗೆ ಬಂದ 'ಅಯೋಗ್ಯ', ಯಾವಾಗ ಪ್ರಸಾರ?

ಈ ವರ್ಷದ ಸಕ್ಸಸ್ ಫುಲ್ ಸಿನಿಮಾಗಳಲ್ಲಿ ಒಂದಾದ 'ಅಯೋಗ್ಯ' ಈಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಇದೇ ಭಾನುವಾರ ಸಿನಿಮಾವನ್ನು ನಿಮ್ಮ ಮನೆ ಟಿವಿಯಲ್ಲಿ ನೋಡಬಹುದಾಗಿದೆ.

ಸಿನಿಮಾ ಬಿಡುಗಡೆಯಾಗಿ ನೂರು ದಿನ ಕಳೆದಿದ್ದು, ಚಿತ್ರವನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡುತ್ತಿದೆ. ಇದೇ ಭಾನುವಾರ ಸಂಜೆ 4.30ಕ್ಕೆ ಚಿತ್ರ ಪ್ರಸಾರ ಆಗುತ್ತಿದೆ.

'ಅಯೋಗ್ಯ' ಮಹೇಶ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾವಾಗಿದ್ದು, ಮೊದಲ ಪ್ರಯತ್ನದಲ್ಲಿ ಅವರು ಗೆದ್ದಿದ್ದಾರೆ. ಬಹಳ ದಿನಗಳ ನಂತರ ಸತೀಶ್ ಸಿನಿಮಾ ಮತ್ತೆ ಕಮಾಲ್ ಮಾಡಿದೆ.

sathish neenasams Ayogya movie will be telecasting in colors kannada

ರಚಿತಾ ರಾಮ್ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದು, 'ಏನಮ್ಮಿ ಏನಮ್ಮಿ...' ಅಂತ ಕರ್ನಾಟಕದ ಜನ ಅವರನ್ನು ಪ್ರೀತಿ ಮಾಡಿದ್ದರು. ಸಿನಿಮಾದ ಹಾಡುಗಳ ರೀತಿ ಸಿನಿಮಾ ಕೂಡ ಹಿಟ್ ಆಯ್ತು.

ಇನ್ನು ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ ಈ ಕಿರುತೆರೆಯಲ್ಲಿ ಸಹ ಕಾಲಿಟ್ಟಿದೆ. ಭಾನುವಾರದ ರಜೆಯಲ್ಲಿ ಮನೆಯವರ ಜೊತೆಗೆ ಈ ಸಿನಿಮಾ ನೋಡಿ.

More from Filmibeat

English summary
Actor Sathish Neenasam's 'Ayogya' kananda movie will be telecasting in colors kannada on this Sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X