»   » 'ದೇವೇಂದ್ರ'ನ ಷರತ್ತು ಒಪ್ಪಿಕೊಳ್ಳುತ್ತಾನಾ 'ಶನಿ'.!

'ದೇವೇಂದ್ರ'ನ ಷರತ್ತು ಒಪ್ಪಿಕೊಳ್ಳುತ್ತಾನಾ 'ಶನಿ'.!

Posted By:
Subscribe to Filmibeat Kannada

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಪೌರಾಣಿಕ 'ಶನಿ' ಧಾರಾವಾಹಿಯ ಇಂದಿನ ಎಪಿಸೋಡ್ ನಿರೀಕ್ಷೆ ಹೆಚ್ಚಿಸಿದೆ. ಸೂರ್ಯದೇವನ ನ್ಯಾಯಸಭೆಯಲ್ಲಿ ಅವಮಾನಗೊಂಡ ದೇವೇಂದ್ರ ಈಗ 'ಶನಿ'ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾನೆ.

ಶನಿಯನ್ನ ಹೇಗಾದರೂ ಮಾಡಿ ಸೂರ್ಯಲೋಕದಿಂದ ಹೊರಗೆ ಕಳುಹಿಸಬೇಕು ಹಾಗೂ ತಾಯಿ ಮತ್ತು ಮಗನನ್ನ ದೂರ ಮಾಡಬೇಕೆಂದು ದೇವರಾಜ ಇಂದ್ರ ಪ್ಲಾನ್ ಮಾಡಿದ್ದಾನೆ.

Shani facing challenge opposite devendra

ಮತ್ತೊಂದೆಡೆ 'ಛಾಯಾದೇವಿ' ತನ್ನ ಅಸ್ತಿತ್ವದ ಕೊನೆಕ್ಷಣಗಳನ್ನ ಎದುರಿಸುತ್ತಿದ್ದು, ತನ್ನ ಅಂತ್ಯ ಯಾವಾಗ ಎಂಬ ಸತ್ಯ ಶೋಧನೆ ಮಾಡುತ್ತಿದ್ದಾಳೆ. ಈ ಎಲ್ಲ ಕುತೂಹಲಗಳಿಗೆ ಉತ್ತರ ಇಂದು ಸಿಗಲಿದ್ದು, ಪ್ರೋಮೋ ಇಲ್ಲಿದೆ ನೋಡಿ.....

English summary
Watch Promo: 'Chayaputra' Shani facing big challenge opposite devendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada