'ವೀಕೆಂಡ್ ವಿತ್ ರಮೇಶ್'ನಲ್ಲಿ ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್

Recommended Video

Weekend With Ramesh Season 4: ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರದ ಅತಿಥಿಗಳ ಹೆಸರು ಬಹಿರಂಗ

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರದ ಅತಿಥಿಗಳ ಹೆಸರು ಬಹಿರಂಗವಾಗಿದೆ. ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್ ಈ ವಾರ ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ.

ಸಿನಿಮಾ ಬಿಟ್ಟು ಇತರ ಸಾಧಕರನ್ನು ಕರೆಸಿ ಎನ್ನುವ ಕೂಗು ಜೀ ಕನ್ನಡಕ್ಕೆ ತಟ್ಟಿದ ಹಾಗಿದೆ. ಚಿತ್ರರಂಗ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಈ ವಾರ ಕಾರ್ಯಕ್ರಮಕ್ಕೆ ಕರೆಸಿದೆ.

ಐ ಪಿ ಎಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಅಸಿಸ್ಟೆಂಟ್ ಕಮಿಷನರ್ ಟೈಗರ್ ಅಶೋಕ್ ಕುಮಾರ್ ಅವರ ಸಾಧನೆಯ ಕಥೆ ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಿದೆ.

shankar bidari and tiger ashok kumar will the next guest of weekend with ramesh 4

ಶನಿವಾರ ರಾತ್ರಿ 9.30ಕ್ಕೆ ಶಂಕರ್ ಬಿದರಿ ಅವರ ಸಂಚಿಕೆ ಮತ್ತು ಭಾನುವಾರ ರಾತ್ರಿ 9.30ಕ್ಕೆ ಟೈಗರ್ ಅಶೋಕ್ ಕುಮಾರ್ ಸಂಚಿಕೆ ಪ್ರಸಾರ ಆಗಲಿದೆ.

ಈ ಹಿಂದೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ರವಿ ಡಿ ಚನ್ನಣ್ಣನವರ್ ಬಂದಿದ್ದರು.

More from Filmibeat

English summary
IPS officer Shankar Bidari a nd Assistant Commissioner Tiger Ashok Kumar will the next guest of Zee Kannada channel's Weekend With Ramesh 4. Chikanna acted more than 63 movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X