ಶರ್ಮಾ ಬೈಗುಳಕ್ಕೆ ಕಂಗಾಲಾಗಿ ಕಂಬನಿಗರೆದ ನಿಕಿತಾ

By Rajendra
<ul id="pagination-digg"><li class="previous"><a href="/tv/ladies-dont-touch-items-sharma-bigg-boss-074255.html">« Previous</a>

ಅವಳು ಅದ್ಯಾವುದೋ ಬಟ್ಟೆ ಹಾಕಿಕೊಂಡಿರುತ್ತಾಳೆ. ಅದರ ಹತ್ತಿರ ಹೋಗಬೇಡ ಎಂದು ಹೇಳಿದ್ದೆ. ಅವಳೇನು ಚಿಕ್ಕ ಮಗೂನಾ. ಒಂದು ಸಲ ಹೇಳಬಹುದು ಎರಡು ಸಲ ಹೇಳಬಹುದು. ಪದೇಪದೇ ಹೇಳಿಸಿಕೊಳ್ಳುತ್ತಾಳಲ್ಲಾ. ಅವಳು ಬೇಕಿದ್ರೆ ಮನೆಯಿಂದಲೇ ಹೊರಗೆ ಹೋಗಲಿ ಎಂದು ಸಿಕ್ಕಾಪಟ್ಟೆ ಎಗರಾಡಿದರು.

ಶರ್ಮಾ ಅವರ ಬಗ್ಗೆ ನನಗೆ ತುಂಬಾ ಗೌರವ, ಭಕ್ತಿ ಉಂದಿ. ಆದರೂ ಅವರ್ಯಾಕೆ ನನ್ನ ಮೇಲೆ ಕೋಪಂ ಚೇಸಿಕೊನ್ನಾರು. ಅಪ್ಪಾಜಿ, ಗುರೂಜಿ ಎಂದು ಕರೆಯುತ್ತಿದ್ದೆ. ಆದರೂ ನನ್ನ ಮೇಲೆ ಯಾಕೆ ಅವರು ಆ ರೀತಿ ರಾಂಗ್ ಆದರು ಎಂದು ಅರ್ಧ ತೆಲುಗು ಮಿಶ್ರಿತ ಕನ್ನಡದಲ್ಲಿ ಹೇಳುತ್ತಾ ನಿಕಿತಾ ಕಣ್ಣೀರಧಾರೆ ಹರಿಸಿದರು. ರಾಘು, ಯೋಗೀಶ್ ಎಲ್ಲರೂ ನಿಕಿತಾರನ್ನು ಸಮಾಧಾನಪಡಿಸಿದರು.

Bigg Boss day 59th highlights
ಇನ್ನೊಂದು ಕಡೆ ರಿಷಿಕಾ ಜೊತೆ ಅರುಣ್ ಮಾತನಾಡುತ್ತಾ, ಶರ್ಮಾ ಅವರ ತ್ರಿಶೂಲವನ್ನು ನಾನಂತೂ ಇದುವರೆಗೂ ಮುಟ್ಟಿಲ್ಲ. ಯಾಕೆಂದರೆ ಅದು ಅವನ ನಂಬಿಕೆ. ಹಾಗಾಗಿ ನಾನು ಅವನ ಯಾವುದೇ ವಸ್ತುಗಳನ್ನು ಮುಟ್ಟಿಲ್ಲ. ಅವನ ನಂಬಿಕೆಯನ್ನು ನಾನ್ಯಾಕೆ ಹಗುರವಾಗಿ ಕಾಣಲಿ ಎಂಬರ್ಥದಲ್ಲಿ ಹೇಳಿದರು.

ಈ ಮೊಸಳೆ ಕಣ್ಣೀರಿಗೆಲ್ಲಾ ನಾನು ಯಾವತ್ತೂ ತಲೆಕೆಡಿಸಿಕೊಳ್ಳಲ್ಲ ಎಂದು ಚಂದ್ರಿಕಾ ಬಳಿ ಶರ್ಮಾ ಹೇಳಿಕೊಂಡರು. ಒಟ್ಟಾರೆಯಾಗಿ ಮನೆಯಲ್ಲಿ ಕಳ್ಳ ಪೊಲೀಸ್ ಆಟ ಚೆನ್ನಾಗಿಯೇ ನಡೆಯುತ್ತಿದೆ. ಮನೆ ಕಳ್ಳರ ಸಂತೆಯಂತಾಗಿದೆ. ಜಗ್ಗುದಾದಾ ಜೊತೆ ಬಗ್ಗುದಾದಾ ಸೇರಿಕೊಂಡು ಇನ್ನೊಂದು ಆಟ ಶುರುವಾಗಿದೆ.

<ul id="pagination-digg"><li class="previous"><a href="/tv/ladies-dont-touch-items-sharma-bigg-boss-074255.html">« Previous</a>

More from Filmibeat

English summary
Etv Kannada reality show Bigg Bos day 59th highlights. BB gives secret task to Vijay Raghavendra. He plays thief 'Baggu Dada' and theft list of items from the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X