'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಶ್ರುತಿ ಹರಿಹರನ್, ರಘು ದೀಕ್ಷಿತ್
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಭಾಗವಹಿಸಿದ್ದಾರೆ. ಅವರೊಂದಿಗೆ ನಟಿ ಶ್ರುತಿ ಹರಿಹರನ್ ಕೂಡ ಪಾಲ್ಗೊಂಡಿದ್ದಾರೆ.
ರಘು ದೀಕ್ಷಿತ್ ಹಾಗೂ ಶ್ರುತಿ ಹರಿಹರನ್ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಬಹಳ ಮಜವಾಗಿ ಮೂಡಿ ಬಂದಿದ್ಯಂತೆ. 'ಸೂಪರ್ ಟಾಕ್ ಟೈಮ್' ಸೆಟ್ ನಲ್ಲಿ ಪಾನಿ ಪೂರಿ ತಿಂದು, ಕ್ರಿಕೆಟ್ ಆಟ ಆಡಿದ್ದಾರಂತೆ ರಘು ದೀಕ್ಷಿತ್ ಹಾಗೂ ಶ್ರುತಿ ಹರಿಹರನ್.

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಘು ದೀಕ್ಷಿತ್, ಶ್ರುತಿ ಹರಿಹರನ್ ಪಾಲ್ಗೊಂಡಿರುವ ಸಂಚಿಕೆ ನಾಳೆ (ಗುರುವಾರ ಆಗಸ್ಟ್ 10) ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಕಾರ್ಯಕ್ರಮದ ಪ್ರೋಮೋ ಇಲ್ಲಿದೆ ನೋಡಿ....
English summary
Shruthi Hariharan, Raghu Dixit takes part in Colors Super Channel's popular show 'Super Talk Time'.


Click it and Unblock the Notifications