ಶ್ವೇತಾ ಪಂಡಿತ್ ಜೊತೆ ತಿಲಕ್ ಮತ್ತೆ ಐಸ್ ಪೈಸ್

By Rajendra

Next »

« Previous

ಇನ್ನೊಂದು ಕಡೆ ಮೈನಾ ಚಿತ್ರದ ಹಾಡನ್ನು ಹಾಡುತ್ತಾ ನಿಕಿತಾ ಜೊತೆ ತಿಲಕ್ ಡ್ಯುಯೆಟ್ ಹಾಡಿದರು. ಇದೇ ಸಂದರ್ಭದಲ್ಲಿ ನಿಕಿತಾ ನಾನು ಮುದ್ದೆ ಮಾಡುವುದನ್ನೂ ಕಲಿತಿದ್ದೇನೆ ಎಂದು ಹೇಳಿದರು. ಬೇಕಿದ್ದರೆ ಮುದ್ದೆ ಮಾಡಿಕೊಡುವುದಾಗಿಯೂ ಹೇಳಿದರು.

ಬಿಗ್ ಬಾಸ್ ಇದೇ ಸಂದರ್ಭದಲ್ಲಿ ಒಂದು ಕಳೆದ 13 ವಾರಗಳಲ್ಲಿ ನಡೆದ ಮರೆಯಲಾಗದ ಘಟನೆಗಳನ್ನು ನೆನೆಯಲು ಅವಕಾಶವನ್ನೂ ಮಾಡಿಕೊಟ್ಟರು. ಮನೆಯ ಸದಸ್ಯರಿಗೆ ತಿಲಕ್ ಜಿಮ್ ತರಬೇತಿ ಕೊಡುವುದು, ಶ್ವೇತಾ ಅಡುಗೆ ಮಾಡುವುದು, ಉಲ್ಟಾ ಪಲ್ಟಾ ಟಾಸ್ಕ್ ನಂತೆ ಶ್ವೇತಾರನ್ನು ತಿಲಕ್ ಬಾತ್ ರೂಮ್ ವರೆಗೂ ಎತ್ತಿಕೊಂಡು ಹೋಗುವುದು ಮಾಡಬೇಕಾಯಿತು.

Bigg Boss day 93rd highlights
ಅಡುಗೆ ಮಾಡಿದ ಶ್ವೇತಾ ಎಲ್ಲರಿಗೂ ಕೈತುತ್ತು ನೀಡಿದರು. ಎಲ್ಲರೂ ಶ್ವೇತಾ ಮಾಡಿದ ಅಡುಗೆಯ ಸವಿದು ಬಾಯ್ತುಂಬ ಹೊಗಳಿದರು. ಇದಾದ ಬಳಿಕ ತಿಲಕ್ ಹಾಗೂ ಶ್ವೇತಾ ಅವರ ರೊಮ್ಯಾಂಟಿಕ್ ಸನ್ನಿವೇಶಗಳು ಮತ್ತೆ ಮನೆಯಲ್ಲಿ ಗರಿಗೆದರಿದವು.

ಶ್ವೇತಾರ ಪಾದಗಳು ನೆಲಕ್ಕೆ ತಾಕದಂತೆ ಬಾತ್ ರೂಂವರೆಗೂ ತಿಲಕ್ ಹೊತ್ತಯ್ದರು. ಇಬ್ಬರೂ ಮುಂಗಾರು ಮಳೆ ಹಾಡಿಗೂ ಹೆಜ್ಜೆ ಮೇಲೆ ಹೆಜ್ಜೆ ಹಾಕಿದರು. ಇವರಿಬ್ಬರ ರಸಮಯ ಕ್ಷಣಗಳನ್ನು ಮನೆಯ ಸದಸ್ಯರು ಮನಸಾರೆ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಮನೆಯಿಂದ ಇಷ್ಟವಾದ ವಸ್ತುವೊಂದನ್ನು ಶ್ವೇತಾ ಹಾಗೂ ತಿಲಕ್ ತೆಗೆದುಕೊಳ್ಳಬಹುದು ಎಂದು ಬಿಗ್ ಬಾಸ್ ತಿಳಿಸಿದರು. ಹಾಗೆಯೇ ಆ ವಸ್ತು ಇಷ್ಟವಾಗಲು ಕಾರಣ ತಿಳಿಸಬೇಕು ಎಂದರು. ತಿಲಕ್ ಡಂಬಲ್ಸ್ ತೆಗೆದುಕೊಂಡರು. ಶ್ವೇತಾ ಕಾಫಿ ಕಪ್ ತೆಗೆದುಕೊಂಡರು.

Next »

« Previous

More from Filmibeat

English summary
Bigg Boss Kannada shows romantic pair actor Shweta Pandit and Tilak re-enters the house on day 93rd. Both are spent a day in house and make it memorable. Both Shares time with inmates and experience life together.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X