'ಬಿಗ್ ಬಾಸ್'ನಲ್ಲಿ ಅನುಪಮಾ ಗೌಡ ಕೆನ್ನೆಗೆ ಮುತ್ತು ಕೊಟ್ಟ ಸಿಹಿ ಕಹಿ ಚಂದ್ರು!

By Naveen

Recommended Video

ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾಗೆ ಮುತ್ತಿಟ್ಟ ಸಿಹಿ ಕಹಿ ಚಂದ್ರು | Filmibeat Kannada

'ಬಿಗ್ ಬಾಸ್' ಮನೆ ಎನ್ನುವುದು ತರ್ಲೆ, ತಮಾಷೆ, ವಿವಾದ, ಜಗಳ, ಹಾಸ್ಯ... ಎಲ್ಲದರ ಆಗರ. ಹೀಗಿರುವಾಗಲೇ, ಈ ಕಾರ್ಯಕ್ರಮದಲ್ಲಿ 'ಒಂದು ಮುತ್ತಿನ ಕಥೆ' ಕೂಡ ನಡೆದಿದೆ.

'ಬಿಗ್ ಬಾಸ್' ಕಾರ್ಯಕ್ರಮದ ಭಾನುವಾರದ ಸಂಚಿಕೆಯನ್ನು ನೋಡಿರುವವರಿಗೆ ಈ 'ಒಂದು ಮುತ್ತಿನ ಕಥೆ' ಬಗ್ಗೆ ತಿಳಿದಿರುತ್ತದೆ. 'ಬಿಗ್ ಬಾಸ್' ಸ್ಪರ್ಧಿಯಾಗಿರುವ ಸಿಹಿ ಕಹಿ ಚಂದ್ರು ಮತ್ತೊಬ್ಬ ಸ್ಪರ್ಧಿ ಆಗಿರುವ ಅನುಪಮಾ ಅವರಿಗೆ ಕಿಸ್ ಕೊಟ್ಟಿದ್ದಾರೆ. ಮುಂದೆ ಓದಿ...

ಚಂದ್ರು ಆಟ

ಚಂದ್ರು ಆಟ

'ಬಿಗ್ ಬಾಸ್' ಮನೆಯ ಲಿವಿಂಗ್ ಏರಿಯಾದಲ್ಲಿ ಅನುಪಮಾ, ಶೃತಿ ಪ್ರಕಾಶ್, ತೇಜಸ್ವಿನಿ, ಕೃಷಿ, ನಿವೇದಿತಾ ಹಾಗೂ ಜಗನ್ ಕುಳಿತಿರುವಾಗ ಒಂದು ಬೆಟ್ಟಿಂಗ್ ಆಟ ಆಡೋಣ ಎಂದು ಸಿಹಿ ಕಹಿ ಚಂದ್ರು ಹುಡುಗಿಯರಿಗೆ ಆಹ್ವಾನ ನೀಡಿದ್ದರು. ಅದಕ್ಕೆ ಅನುಪಮಾ ಮುಂದೆ ಬಂದರು.

ಬೆಟ್ಟಿಂಗ್ ಸವಾಲು

ಬೆಟ್ಟಿಂಗ್ ಸವಾಲು

''ನಾನು ನಿನಗೆ ಟಚ್ ಆಗದೇ ಇರುವ ರೀತಿ ಮುತ್ತು ಕೊಡುತ್ತೇನೆ. ಒಂದು ವೇಳೆ ನಾನು ನಿನ್ನನ್ನು ಟಚ್ ಮಾಡಿದರೆ ನಾನು 100 ರೂಪಾಯಿ ಕೊಡುತ್ತೇನೆ. ಇಲ್ಲವಾದರೆ ನೀನು ನನಗೆ 10 ರೂಪಾಯಿ ಕೊಡಬೇಕು'' ಎಂದು ಹೇಳಿ ಅನುಪಮಾಗೆ ಸವಾಲು ಹಾಕಿದರು.

ಕಿಸ್ ಕೊಟ್ಟ ಚಂದ್ರು

ಕಿಸ್ ಕೊಟ್ಟ ಚಂದ್ರು

ಏನೋ ಬೆಟ್ಟಿಂಗ್ ಆಟ ಇರಬೇಕು ಎಂದುಕೊಂಡು ಅನುಪಮಾ ಚಂದ್ರು ಮುಂದೆ ನಿಂತರು. ಟಚ್ ಮಾಡದಂತೆ ಮುತ್ತು ಕೊಡುತ್ತೇನೆ ಎಂದು ಹೇಳಿದ ಚಂದ್ರು ಬಳಿಕ ಅನುಪಮ ಕೆನ್ನೆಗೆ ಗಟ್ಟಿಯಾಗಿ ಮುತ್ತು ಕೊಟ್ಟರು.

ಬಕ್ರಾ ಆದ ಅನುಪಮಾ

ಬಕ್ರಾ ಆದ ಅನುಪಮಾ

ಬೆಟ್ಟಿಂಗ್ ಅಂತ ಹೇಳಿ ಮಾತಿನಲ್ಲಿ ಆಟ ಆಡಿದ ಸಿಹಿ ಕಹಿ ಚಂದ್ರು ಕೊನೆಗೆ ಅನುಪಮಾರನ್ನ ಬಕ್ರಾ ಮಾಡಿದರು.

ಉಳಿದವರಿಗೆ ಖುಷಿ

ಉಳಿದವರಿಗೆ ಖುಷಿ

ಅನುಪಮಾ ಕುರಿ ಆಗಿದ್ದು ನೋಡಿ ಉಳಿದ ಎಲ್ಲ ಸ್ಪರ್ಧಿಗಳು ಕೂಡ ಸಿಕ್ಕಾಪಟ್ಟೆ ಖುಷಿ ಆದರು.

ಎಲ್ಲ ತಮಾಷೆಗಾಗಿ

ಎಲ್ಲ ತಮಾಷೆಗಾಗಿ

'ಬಿಗ್ ಬಾಸ್' ಮನೆಯಲ್ಲಿ ಟಾಸ್ಕ್ ಗಳಲ್ಲಿ ಬಿಜಿ ಇರುವ ಸ್ಪರ್ಧಿಗಳು ಈ ರೀತಿ ಆಗಾಗ ತಮಾಷೆ ಮಾಡುವುದು ಕಮಾನ್. ಸೋ, ಚಂದ್ರು ಕೂಡ ಅನುಪಮಾಗೆ ಮುತ್ತು ಕೊಟ್ಟಿದ್ದು ತಮಾಷೆಗಾಗಿ ಅಷ್ಟೇ.

More from Filmibeat

English summary
Sihi Kahi Chandru kissed tv actress Anupama Gowda in 'Bigg Boss Kannada 5' show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X