ಪ್ರಥಮ್, ಮಾಳವಿಕಾಗೆ ಹೊಡೆಯಬೇಕು ಅನ್ಸಿತ್ತಂತೆ ಗಾಯಕಿ ಚೈತ್ರಾಗೆ.!

By Harshitha

Recommended Video

Chaitra, Playback Singer wants to hit Pratham, Malavika Avinash | FIlmibeat Kannada

'ಒಳ್ಳೆ ಹುಡುಗ' ಪ್ರಥಮ್, ಮಾಳವಿಕಾ ಅವಿನಾಶ್ ಹಾಗೂ ಮಸ್ತಾನ್ ಗೆ ಹೊಡೆಯಬೇಕು ಅಂತ ಗಾಯಕಿ ಚೈತ್ರಾಗೆ ಅನ್ಸಿತ್ತಂತೆ.! ಹಾಗಂತ ಸ್ವತಃ ಗಾಯಕಿ ಚೈತ್ರಾ ಹೇಳಿಕೊಂಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗಾಯಕಿ ಚೈತ್ರಾ ಭಾಗವಹಿಸಿದ್ದರು. ಕಾರ್ಯಕ್ರಮದ ದಿಢೀರ್ ಬೆಂಕಿ ಸುತ್ತಿನಲ್ಲಿ, ''ಯಾವ ಬಿಗ್ ಬಾಸ್ ಸ್ಪರ್ಧಿಗೆ ಹೊಡೆಯಬೇಕು ಅನ್ಸಿತ್ತು, ಯಾರಿಗೆ ಮುತ್ತು ಕೊಡಬೇಕು ಅನ್ಸಿತ್ತು.?'' ಎಂದು ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು.

Singer Chaitra in Super Talk Time

ಅದಕ್ಕೆ, ''ರೇಖಾ ಅವರಿಗೆ ಮುತ್ತು ಕೊಡಬೇಕು. ಅವರು ಸ್ವೀಟ್ ಹಾರ್ಟ್. ಪ್ರಥಮ್, ಮಾಳವಿಕಾ ಹಾಗೂ ಮಸ್ತಾನ್ ಗೆ ಹೊಡೆಯಬೇಕು ಅನ್ಸಿತ್ತು'' ಎಂದು ಗಾಯಕಿ ಚೈತ್ರಾ ಹೇಳಿದರು.

ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಗಾಯಕಿ ಚೈತ್ರಾ ಕೂಡ ಸ್ಪರ್ಧಿಸಿದ್ದರು.

More from Filmibeat

English summary
Singer Chaitra takes part in Colors Super Channel's popular show 'Super Talk Time'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X