Srirastu Shubhamastu ; ಸಂಧ್ಯಾ ಮತ್ತು ಸಿರಿಗೆ ಸಮರ್ಥ್ ಮೇಲೆ ಅನುಮಾನ, ತುಳಸಿ ಗುಟ್ಟು ಶಾರ್ವರಿ ಎದುರು ರಟ್ಟು?
ಸಮರ್ಥ್ ಮಾತುಗಳು ಸಂಧ್ಯಾ ಹಾಗೂ ಸಿರಿಗೆ ಅನುಮಾನ ಹುಟ್ಟಿಸುವ ಹಾಗಿದೆ. ತುಳಸಿಗೆ ಏನಾಗಿದೆ ಎನ್ನುವ ವಿಚಾರ ಈಗಾಗಲೇ ಸಮರ್ಥ್ ಗೆ ತಿಳಿದಿದೆ. ಆದರೆ ಸಮರ್ಥ್ ಮಾತ್ರ ಅದ್ಯಾವುದನ್ನು ಕೂಡ ಹೇಳುವ ಸ್ಥಿತಿಯಲಿಲ್ಲ ಆತನಿಗೆ ಅಮ್ಮ ಎಂದರೆ ಪಂಚಪ್ರಾಣ ಚಿಕ್ಕ ವಯಸ್ಸಿನಿಂದಲೂ ಕೂಡ ತನ್ನ ಮಾತನ್ನು ಕಷ್ಟಪಟ್ಟು ಸಾಕಿ ಸಲಹೆ ಇದ್ದಾಳೆ ಎನ್ನುವ ಯೋಚನೆ ಸಮರ್ಥ ತಲೆಯಲ್ಲಿರುತ್ತದೆ ಸಮರ್ಥನ ತಂದೆ ಸಮರ್ಥ ಚಿಕ್ಕ ಇರಬೇಕಾದರೆ ತೀರಿಹೋಗಿರುತ್ತಾರೆ
ಆದರೆ ಆಗ ತನ್ನ ತಾಯಿ ಗಟ್ಟಿ ನಿಲುವು ಮಾಡಿ ನಮ್ಮನ್ನೆಲ್ಲ ಸಾಕಿ ಸಲ ಇದ್ದಾರೆ ಆದರೆ ಆಗ ನಮಗೆ ತಾಯಿಯ ಬೆಲೆ ಅರ್ಥವಾಗಲಿಲ್ಲ ಮದುವೆಯಾಗಿದ್ದಾರೆ ಆದರೆ ಇದೀಗ ನಮಗೆ ಅಮ್ಮ ಬೇಕು ಎಂದು ಎಣಿಸುತ್ತಿದೆ. ಆದರೆ ಅಮ್ಮ ನಮ್ಮ ಮನೆಗೆ ಎಂದಿಗೂ ಬರುವುದಿಲ್ಲ ಎಂದು ಸಮರ್ಥಗೆ ತಿಳಿದಿರುತ್ತದೆ .ಆದರೆ ಇತ್ತೀಚಿನ ದಿನಗಳಲ್ಲಿ ಸಮರ್ಥ್ನ ತಾಯಿಯನ್ನು ದೇವತೆ ಹಾಗೆ ಪೂಜೆ ಮಾಡುತ್ತಿದ್ದಾನೆ. ಹಾಗೆಯೇ ತಾಯಿಗೆ ಏನೋ ಆಗಿದೆ ಎನ್ನುವ ರೀತಿಯಲ್ಲಿ ತನ್ನ ತಾಯಿಯ ಆರೈಕೆಯಲ್ಲಿ ತನ್ನನ್ನು ತಾನು ಮುಡಿಪಾಗಿಸಿಕೊಂಡಿದ್ದಾನೆ.

ಇತ್ತ ಶಾರ್ವರಿ ಮಾಧವ ಹಾಗೂ ತುಳಸಿಯ ರೂಮಿಗೆ ಕಳ್ಳ ಹೆಜ್ಜೆ ಇಟ್ಟುಕೊಂಡು ಬರುತ್ತಾಳೆ. ಆಕೆಗೆ ಮಾದವ ಹಾಗೂ ತುಳಸಿ, ನಮ್ಮಿಂದ ಏನೋ ಒಂದು ವಿಚಾರವನ್ನು ಮುಚ್ಚಿಡುತ್ತಿದ್ದಾರೆ. ಆ ವಿಚಾರ ಏನೂ ಎನ್ನುವುದು ನನಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕಾಗಿ ತುಳಸಿ ಹಾಗೂ ಮಾಧವನನ್ನು ಹೆಜ್ಜೆ ಹೆಜ್ಜೆಗೂ ಶಾರ್ವರಿ ಗಮನಿಸುತ್ತಿರುತ್ತಾಳೆ. ತುಳಸಿ ಹಾಗೂ ಮಾಧವ ರೂಮಿನಲ್ಲಿ ಇಲ್ಲದೆ ಇರಬೇಕಾದರೆ ಶಾರ್ವರಿ ತುಳಸಿಯ ರೂಮಿಗೆ ಎಂಟ್ರಿ ನೀಡುತ್ತಾಳೆ.
ತುಳಸಿ ಗರ್ಭಿಣಿ ಆಗಿರುವ ವಿಚಾರ ತಿಳಿದು ಶಾರ್ವರಿ ಶಾಕ್
ಮಾಧವನ ರೂಮಿನ ಬೀರುವನ್ನೆಲ್ಲ ಹುಡುಕಾಡುತ್ತಾಳೆ. ಆಗ ಆಕೆಗೆ ಒಂದು ಫೈಲ್ ಸಿಗುತ್ತದೆ. ಆ ಪೈಲ್ ನಲ್ಲಿ ತುಳಸಿ ಗರ್ಭಿಣಿ ಆಗಿರುವ ವಿಚಾರ ಪ್ರಸ್ತಾಪ ಆಗಿರುತ್ತದೆ. ಇದನ್ನು ನೋಡಿದ ಶಾರ್ವರಿಗೆ ಬಹಳ ಶಾಕ್ ಆಗುತ್ತದೆ. ಇನ್ನು ತುಳಸಿ ಎಲ್ಲರ ಮುಂದೆ ನನಗೆ ತುಂಬಾ ತಲೆ ತಿರುಗುತ್ತಿದೆ, ವಾಮಿಟ್ ಬಂದ ಹಾಗೆ ಆಗುತ್ತಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶಾರ್ವರಿ ಮೆತ್ತಗೆ ಹೇಳುತ್ತಾಳೆ ಎನು ತುಳಸಿ ಅವರೇ ಏನಾಯಿತು ಏನಾದರು ಖುಷಿ ಸುದ್ದಿ ಏನಾದರು ಇದೆಯಾ ಎಂದೆಲ್ಲ ಹೇಳುತ್ತಾರೆ ಇದೆಲ್ಲವನ್ನೂ ಕೇಳಿದ ತುಳಸಿ ಏನಿಲ್ಲ ಎಂದು ಹೇಳಿ ರೂಮ್ ಗೆ ಹೋಗುತ್ತಾಳೆ.
ಶಾರ್ವರಿಯನ್ನು ನೋಡಿ ಮಾಧವ ಶಾಕ್
ಮಾಧವ ತುಳಸಿ ಜೊತೆ ರೂಮ್ ಗೆ ಬರುತ್ತಾಳೆ. ಮಾಧವನ ಜೊತೆ ಹೇಳುತ್ತಾಳೆ. ನನಗೆ ಇದ್ಯಾಕೋ ಆಗುತ್ತಿಲ್ಲ. ತುಂಬಾ ತಲೆ ತಿರುಗುತ್ತಿದೆ. ಯಾಕೆ ಹಾಗೆ ಆಗುತ್ತಿದೆ ಗೊತ್ತಾಗುತ್ತಿಲ್ಲ ಎಂದು ಹೇಳಿದಾಗ ಶಾರ್ವರಿ ಮಾಧವ ಹಾಗೂ ತುಳಸಿ ರೂಮ್ ಬಳಿ ಬರುತ್ತಾರೆ. ಶಾರ್ವರಿಯನ್ನು ನೋಡಿ ಶಾಕ್ ಆಗುತ್ತದೆ. ಏನು ಮಾತನಾಡಬೇಕು ತಿಳಿಯದೇ ಇಬ್ಬರು ಸುಮ್ಮನಾಗುತ್ತಾರೆ.
ಅಭಿ ಗೆ ತಾಯಿ ಪ್ರೀತಿ ನೀಡುತ್ತಿರುವ ಪೂರ್ಣಿಮಾ
ಇತ್ತ ಪೂರ್ಣಿ ಗೆ ಅಭಿ ಮತ್ತಷ್ಟು ಹತ್ತಿರ ಆಗುತ್ತಿದ್ದಾನೆ. ಪೂರ್ಣಿಮಾ ನನ್ನು ಎರಡನೇ ಅಮ್ಮ ಎಂದೇ ಅಭಿ ಅಂದುಕೊಂಡು ಇರುತ್ತಾನೆ. ಅಭಿ ಗೆ ಪೂರ್ಣಿಮಾ ಎಂದರೆ ಬಹಳ ಇಷ್ಟ. ಪೂರ್ಣಿಮಾ ಗೆ ಅಭಿಯನ್ನು ನೋಡಿ ಸ್ವಂತ ಮಗುವನ್ನು ನೋಡಿದ ಹಾಗೆಯೇ ಫೀಲ್ ಆಗುತ್ತದೆ. ಆದರೆ ಅದ್ಯಾವುದನ್ನೂ ಕೂಡ ತೋರಿಸಿಕೊಳ್ಳುವ ಸ್ಥಿತಿಯಲ್ಲಿ ಆತ ಇರುವುದಿಲ್ಲ. ಇತ್ತ ದೀಪಿಕಾ ಗೆ ಪೂರ್ಣಿಮಾ ನನ್ನು ಕಂಡರೆ ಆಗುವುದಿಲ್ಲ. ಅಭಿ ಅದೆಷ್ಟೇ ಬಾರಿ ಪೂರ್ಣಿಮಾ ಬಗ್ಗೆ ಹೇಳಿದರು ಕೂಡ ದೀಪಿಕಾ ಅದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.


Click it and Unblock the Notifications











