»   » ಉದಯ ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆಗಲಿದೆ 'ಸುಂದರಾಂಗ ಜಾಣ'

ಉದಯ ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರ ಆಗಲಿದೆ 'ಸುಂದರಾಂಗ ಜಾಣ'

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಾನ್ವಿ ಶ್ರೀವಾಸ್ತವ ಅಭಿನಯದ ಹಾಸ್ಯಭರಿತ ಸಿನಿಮಾ 'ಸುಂದರಾಂಗ ಜಾಣ' ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

ವಿಮರ್ಶೆ: ಜಾಣನ 'Memory' ಪುರಾಣ 'ಸರಳ' ಸುಂದರ

ನಟ ರಮೇಶ್ ಅರವಿಂದ್ ನಿರ್ದೇಶನದ 'ಸುಂದರಾಂಗ ಜಾಣ' ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರೀಮೇಕ್. ಶಾರ್ಟ್ ಟರ್ಮ್ ಮೆಮರಿ ಲಾಸ್ ನಿಂದ ಬಳಲುತ್ತಿರುವ ನಾಯಕನ ಸುತ್ತ ಹೆಣೆದಿರುವ ಹಾಸ್ಯ ರಸದೌತಣವೇ 'ಸುಂದರಾಂಗ ಜಾಣ'.

'Sundaranga Jaana' premiere in Udaya TV on July 9th

ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ 'ಸುಂದರಾಂಗ ಜಾಣ' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದರೆ, ಇದೇ ಭಾನುವಾರ (ಜುಲೈ 9) ಸಂಜೆ 6 ಗಂಟೆಗೆ ತಪ್ಪದೇ ಉದಯ ಟಿವಿಯನ್ನ ಟ್ಯೂನ್ ಮಾಡಿ...

English summary
Golden Star Ganesh starrer 'Sundaranga Jaana' premiere in Udaya TV on July 9th at 6 PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada