»   » ಭಾನುವಾರ ಯಾವ ಟಿವಿಯಲ್ಲಿ ಯಾವ ಸಿನಿಮಾ?

ಭಾನುವಾರ ಯಾವ ಟಿವಿಯಲ್ಲಿ ಯಾವ ಸಿನಿಮಾ?

Posted By:
Subscribe to Filmibeat Kannada

ಈ ಭಾನುವಾರ (ಜು.6) ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳ ಮೇಲೊಂದು ಇಣುಕು ನೋಟ. ಈ ವಾರವೂ ಕಿರುತೆರೆಯಲ್ಲಿ ಒಂದಷ್ಟು ಹಾರರ್, ಸಸ್ಪೆನ್ಸ್, ಲವ್ವು, ಥ್ರಿಲ್ಲರ್, ಸೆಂಟಿಮೆಂಟು ಸಿನಿಮಾಗಳು ನಿಮಗಾಗಿ ಕಾದಿವೆ.

ಆಪ್ತರಕ್ಷಕ, ತಮಸ್ಸು, ತವರಿಗೆ ಬಾ ತಂಗಿ, ಧ್ರುವತಾರೆ, ಅರಸು, ಜೋಗಿಯಂತಹ ಹಿಟ್ ಚಿತ್ರಗಳನ್ನು ನೋಡಬಹುದು. ಯಾವ ಟಿವಿಯಲ್ಲಿ ಯಾವ ಸಿನಿಮಾ ಪ್ರಸಾರವಾಗುತ್ತಿದೆ ಎಂಬ ಸಣ್ಣ ಪಟ್ಟಿ ಇಲ್ಲಿದೆ ನೋಡಿ. ಮನೆಮಂದಿಯಲ್ಲಾ ಕುಳಿತು ಸವಿಯುವ ಚಾನ್ಸ್ ನಿಮ್ಮದಾಗಲಿ.

Aaptarakshaka movie still

ಸುವರ್ಣ ವಾಹಿನಿ
ಚಿತ್ರ: ತಮಸ್ಸು
ಪ್ರಸಾರ ಸಮಯ: ಬೆಳಗ್ಗೆ 7.30

ಚಿತ್ರ: ಆಪ್ತರಕ್ಷಕ
ಪ್ರಸಾರ ಸಮಯ: ಸಂಜೆ 5


ಚಂದನ
ಚಿತ್ರ: ಗಂಡು ಸಿಡಿಗುಂಡು
ಪ್ರಸಾರ ಸಮಯ: ಸಂಜೆ 4


ಈಟಿವಿ ಕನ್ನಡ

ಚಿತ್ರ: ತವರಿಗೆ ಬಾ ತಂಗಿ
ಪ್ರಸಾರ ಸಮಯ: ಬೆಳಗ್ಗೆ 10

ಚಿತ್ರ: ಕರುಳಿನ ಕುಡಿ
ಪ್ರಸಾರ ಸಮಯ: ಸಂಜೆ 5


ಉದಯ ಮೂವೀಸ್
ಚಿತ್ರ: ರಾಜ ನರಸಿಂಹ
ಪ್ರಸಾರ ಸಮಯ: ಬೆಳಗ್ಗೆ 10

ಚಿತ್ರ: ಅಂಬಾರಿ
ಪ್ರಸಾರ ಸಮಯ: ಮಧ್ಯಾಹ್ನ 1

ಚಿತ್ರ: ರಿಷಿ
ಪ್ರಸಾರ ಸಮಯ: ಸಂಜೆ 4

ಚಿತ್ರ: ಧ್ರುವತಾರೆ
ಪ್ರಸಾರ ಸಮಯ: ರಾತ್ರಿ 7

ಚಿತ್ರ: ಮೋಹಿನಿ 9886788888
ಪ್ರಸಾರ ಸಮಯ: ರಾತ್ರಿ 10


ಉದಯ ಟಿವಿ
ಚಿತ್ರ: ಚಂದ್ರ
ಪ್ರಸಾರ ಸಮಯ: ಬೆಳಗ್ಗೆ 11

ಚಿತ್ರ: ಲಕ್ಕಿ
ಪ್ರಸಾರ ಸಮಯ: ಸಂಜೆ 3

ಚಿತ್ರ: ಅರಸು
ಪ್ರಸಾರ ಸಮಯ: ಸಂಜೆ 6

ಚಿತ್ರ: ಚಾಮುಂಡಿ
ಪ್ರಸಾರ ಸಮಯ: ರಾತ್ರಿ 10


ಜೀ ಕನ್ನಡ
ಚಿತ್ರ: ಭೂಪತಿ
ಪ್ರಸಾರ ಸಮಯ: ಮಧ್ಯಾಹ್ನ 2

ಚಿತ್ರ: ಜೋಗಿ
ಪ್ರಸಾರ ಸಮಯ: ಸಂಜೆ 5

English summary
Here is details about Kannada tv channels to air movies on 6th July Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movies time schedule.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada