»   » 'ಸೂಪರ್ ಮಿನಿಟ್' ನಲ್ಲಿ ನೀವೂ ಭಾಗವಹಿಸಬೇಕಾ? ಹೀಗೆ ಮಾಡಿ...

'ಸೂಪರ್ ಮಿನಿಟ್' ನಲ್ಲಿ ನೀವೂ ಭಾಗವಹಿಸಬೇಕಾ? ಹೀಗೆ ಮಾಡಿ...

Posted By:
Subscribe to Filmibeat Kannada

ಪ್ರತಿ ಬಾರಿ ಸೆಲೆಬ್ರಿಟಿಗಳು ಮಾತ್ರ ಯಾಕೆ? ಎಂಬ ನಿಮ್ಮ ಅಳಲು ಕಲರ್ಸ್ ಕನ್ನಡ ವಾಹಿನಿಗೆ ಕೇಳಿಸಿರಬೇಕು. ಅದಕ್ಕೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥರು 'ಸೂಪರ್ ಮಿನಿಟ್-2' ನಲ್ಲಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದ್ದಾರೆ.

ಹಾಗಾದ್ರೆ, 'ಸೂಪರ್ ಮಿನಿಟ್-2' ವೇದಿಕೆ ಮೇಲೆ ನೀವು ಹೋಗುವುದಾದರೂ ಹೇಗೆ ಅಂತ ಯೋಚಿಸುತ್ತಿದ್ದರೆ, ಮೊದಲು ನಿಮ್ಮ ಮೊಬೈಲ್ ಫೋನ್ ನ ಕೈಗೆತ್ತಿಕೊಳ್ಳಿ...

Super Minute season 2; Simple steps to participate in the show

ನಿಮ್ಮ ಹೆಸರು, ವಯಸ್ಸು ಮತ್ತು ಉದ್ಯೋಗ ಕುರಿತು ಸಂಪೂರ್ಣ ಮಾಹಿತಿಯನ್ನ 9108961691/92 ನಂಬರ್ ಗೆ ತಕ್ಷಣ ಎಸ್.ಎಂ.ಎಸ್ ಕಳುಹಿಸಿ. ನೀವು ಅದೃಷ್ಟಶಾಲಿ ಆಗಿದ್ದರೆ, ಕಲರ್ಸ್ ಕನ್ನಡ 'ಸೂಪರ್ ಮಿನಿಟ್-2' ತಂಡದವರು ನಿಮಗೆ ಕರೆ ಮಾಡಿ ಅವಕಾಶ ನೀಡುತ್ತಾರೆ. [ಗೋಲ್ಡನ್ ಸ್ಟಾರ್ 'ಸೂಪರ್ ಮಿನಿಟ್' ಸದ್ಯದಲ್ಲೇ ಶುರು!]

ರಾಜಕಾರಣಿಗಳು, ಕಾಲೇಜು ವಿದ್ಯಾರ್ಥಿಗಳು, ಪತ್ರಕರ್ತರು ಹೀಗೆ ಕರ್ನಾಟಕದ ಯಾವುದೇ ಮೂಲೆಯಿಂದ ಯಾರು ಬೇಕಾದರೂ ಮಿನಿಟ್ ಆಟ ಆಡಬಹುದು. [ಗಣೇಶ್ ಜೊತೆ ನೀವೂ 'ಸೂಪರ್ ಮಿನಿಟ್' ಆಟ ಆಡಬಹುದು!]

ಯಾರಿಗೆ ಗೊತ್ತು, ಹಾಗೆ ನಿಮಗೂ ಅವಕಾಶ ಲಭಿಸಿ, 10 ಲಕ್ಷ ಬಹುಮಾನ ಗೆಲ್ಲುವಂತೆ ಆದ್ರೆ..? ಯಾವುದಕ್ಕೂ ಒಮ್ಮೆ ಟ್ರೈ ಮಾಡಿ....

English summary
Are you interested to participate in Colors Kannada Channel's popular game show Super Minute? Just follow the simple steps explained in this article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada