»   » 'ಮಿನಿಟ್' ಆಟ ಶುರು ಆಗೋಕೆ ಇನ್ನು ಮೂರೇ ದಿನ ಬಾಕಿ.!

'ಮಿನಿಟ್' ಆಟ ಶುರು ಆಗೋಕೆ ಇನ್ನು ಮೂರೇ ದಿನ ಬಾಕಿ.!

Posted By:
Subscribe to Filmibeat Kannada
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-4' ಮುಗಿದಿದ್ದು ಆಯ್ತು. ಈಗ ನಿಮಗೆಲ್ಲ ಮಜವಾದ ಆಟಗಳ ಮೂಲಕ ಮಸ್ತ್ ಮನರಂಜನೆ ನೀಡಲು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸೂಪರ್ ಮಿನಿಟ್' ಶುರು ಆಗಲಿದೆ.

'ಸೂಪರ್ ಮಿನಿಟ್ ಸೀಸನ್-3' ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ನಿಮ್ಮ ಮನೆಗೆ ಬರಲಿದ್ದಾರೆ. ಫೆಬ್ರವರಿ 18 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ 'ಸೂಪರ್ ಮಿನಿಟ್' ಪ್ರಸಾರ ಆಗಲಿದೆ.

super-minute-season-3-from-february-18th

ಕಳೆದ ಸೀಸನ್ ಹಾಗೆ, ಈ ಬಾರಿ 'ಸೂಪರ್ ಮಿನಿಟ್'ನಲ್ಲಿ ಜನ ಸಾಮಾನ್ಯರಿಗೆ ಎಂಟ್ರಿ ಇಲ್ಲ. 'ಕಲರ್ಸ್ ಕುಟುಂಬ'ದ 16 ತಂಡಗಳ ನಡುವೆ ಚಾಂಪಿಯನ್ ಶಿಪ್ ಗಾಗಿ ಸೆಣಸಾಟ ನಡೆಯಲಿದೆ.['ಬಿಗ್ ಬಾಸ್-4' ಮುಗಿದ ನಂತರ ಕಲರ್ಸ್ ವಾಹಿನಿಯಲ್ಲಿ 'ಸೂಪರ್ ಮಿನಿಟ್-3']

ಅಂದ್ಹಾಗೆ, ಈ ಬಾರಿ 'ನೀಲಾಂಬರಿ'ಯಲ್ಲಿ ಹೊಸ ಆಟಗಳು ಇರಲಿವೆ. ಮಿನಿಟ್ ಆಟವನ್ನು ಇಷ್ಟು ದಿನ ಮಿಸ್ ಮಾಡಿಕೊಂಡವರು, ಇನ್ಮೇಲೆ ವೀಕೆಂಡ್ ನಲ್ಲಿ 'ಕಲರ್ಸ್ ಕನ್ನಡ' ನೋಡುವುದನ್ನು ಮರೆಯಬೇಡಿ...

English summary
'Super Minute season 3' will be aired in Colors Kannada Channel from February 18th, Every Saturday-Sunday 9 pm.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X