»   » ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!

ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!

Posted By:
Subscribe to Filmibeat Kannada

ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಪ್ರಿಯರು ನಿರೀಕ್ಷಿಸಿದಂತೆ ಈ ವಾರ 'ಬಿಗ್ ಬಾಸ್' ಮನೆಯಿಂದ ಗಗನಸಖಿ ನೇಹಾ ಗೌಡ ಔಟ್ ಆಗ್ಬೇಕಿತ್ತು.

ಮೂಲಗಳ ಪ್ರಕಾರ, ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಿಲ್ಲದ ನೇಹಾ ಗೌಡ ಈ ವಾರ ಎಲಿಮಿನೇಟ್ ಆಗುತ್ತಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರಬರುವ ನೇಹಾ ಗೌಡರನ್ನ ರಿಸೀವ್ ಮಾಡಿಕೊಳ್ಳಲು ಅವರ ಕುಟುಂಬಸ್ಥರು ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಜರ್ ಆಗಿದ್ದರು. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ravi-muroor-kruthika-neha-gowda

ಪ್ರೇಕ್ಷಕರು ನೀಡಿರುವ ಎಸ್.ಎಂ.ಎಸ್ ವೋಟ್ ಆಧಾರದ ಮೇಲೆ ಸುದೀಪ್, ನೇಹಾ ಗೌಡರನ್ನ ಹೊರಗೆ ಕರೆಯುವ ಮುನ್ನವೇ ಹುಚ್ಚ ವೆಂಕಟ್ ರಾದ್ಧಾಂತ ಸೃಷ್ಟಿಸಿದರು. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಗಾಯಕ ರವಿ ಮುರೂರು ಮೇಲೆ ದೈಹಿಕ ಹಲ್ಲೆ ಮಾಡಿ, 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ ಮುರಿದ ಪರಿಣಾಮ ಹುಚ್ಚ ವೆಂಕಟ್ ಗೆ ಗೇಟ್ ಪಾಸ್ ನೀಡಲಾಯ್ತು. ಇದರಿಂದ ನೇಹಾ ಗೌಡ ಸೇಫ್ ಆದರು. ಎರಡನೇ ಬಾರಿಗೆ ನಾಮಿನೇಟ್ ಆಗಿದ್ದ ರವಿ ಮುರೂರು ಮತ್ತು ಕೃತಿಕಾ ಕೂಡ ನಿಟ್ಟುಸಿರು ಬಿಡುವಂತಾಯ್ತು.

English summary
YouTube Star Huccha Venkat has been kicked out from Bigg Boss Kannada 3 reality show for beating up Singer Ravi Muroor. Hence, Neha Gowda, who was supposed to get eliminated this week is safe as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada