ವಾರಾಂತ್ಯಕ್ಕೆ ಪ್ರೇಕ್ಷಕರಿಗೆ ಸಿಗಲಿದೆ ಭರ್ಜರಿ ರಸದೌತಣ, ಮತ್ತಷ್ಟು ಕಳೆಗಟ್ಟಿದೆ ರಿಯಾಲಿಟಿ ಶೋ..!
ಜೀ ವಾಹಿನಿಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುವುದಲ್ಲದೆ ನಾನ್ ಫಿಕ್ಷನ್ ಶೋ ಗಳನ್ನು ಆರಂಭ ಮಾಡಿದ್ದಾರೆ. ವರ್ಷದ ಆರಂಭದ ದಿನಗಳಿಗೆ ಜೀ ವಾಹಿನಿ ಕಡೆಯಿಂದ ವೀಕ್ಷಕರಿಗೆ ಭರ್ಜರಿ ಮನೋರಂಜನೆ ಸಿಗಲಿದೆ. ಈಗಾಗಲೇ ಪ್ರತಿ ಶನಿವಾರ ಹಾಗೂ ಭಾನುವಾರ 7.30 ರ ವೇಳೆಗೆ ಸರಿಗಮಪ ರಿಯಾಲಿಟಿ ಶೋ ನಡೆಯುತ್ತಿದೆ. ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಈ ವಾರ 22 ಸ್ಪರ್ಧಿಗಳಿಗೆ ಯಾರು ಮೆಂಟರ್ ಸಿಗಬಹುದು ಎನ್ನುವ ಆಲೋಚನೆ ಎಲ್ಲರಿಗೂ ಮೂಡಿದೆ. ಇದಕ್ಕೆಲ್ಲ ಉತ್ತರ ಮುಂಬರುವ ವಾರದಲ್ಲಿ ಪ್ರೇಕ್ಷಕರಿಗೆ ತಿಳಿಯಲಿದೆ. ಈ ವಾರ ಮೆಂಟರ್ ಸೆಲೆಕ್ಷನ್ ರೌಂಡ್ ಆಗಿದ್ದು ಕಂಟೆಸ್ಟೆಂಟ್ ಗೆ ಯಾವ ಮೆಂಟರ್ ಸಿಗಲಿದ್ದಾರೆ ಎನ್ನುವ ಕಾತರ ಮತ್ತಷ್ಟು ಹೆಚ್ಚಾಗಿದೆ.
ವೀಕೆಂಡ್ ನಲ್ಲಿ ಜನರಿಗೆ ಬಹಳಷ್ಟು ಮನೋರಂಜನೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ವಾರಾಂತ್ಯಕ್ಕೆ ಪ್ರೇಕ್ಷಕರಿಗೆ ಸಿಗಲಿದೆ ಭರ್ಜರಿ ರಸದೌತಣ, ಮತ್ತಷ್ಟು ಕಳೆಗಟ್ಟಿದೆ ರಿಯಾಲಿಟಿ ಶೋ. ಹೊಸ ವರುಷದ ಹೊಸ್ತಿಲಿನಲ್ಲಿರುವ ವೇಳೆ ಎಲ್ಲಾ ಜನರು ಬಹಳಷ್ಟು ಖುಷಿಯಲ್ಲಿ ಇದ್ದಾರೆ. ಈ ವರುಷದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುತ್ತೇವೆ, ಕಷ್ಟ ಸುಖಗಳು ನಮ್ಮ ಜೊತೆ ಜೊತೆಗೆ ಇದ್ದಿತು. ಆದರೆ ಇದೀಗ 2025 ರ ವೇಳೆ ಗೆ ಕಾಲಿಡುವ ಸಮಯ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ.

ಇನ್ನೂ ಇದೆ ಸಂದರ್ಭ ಜೀ ವಾಹಿನಿ ತಂಡ ಸಖತ್ ಮನೋರಂಜನೆಯನ್ನು ನೀಡಲು ಸಜ್ಜಾಗಿದ್ದು ಸಾಕಷ್ಟು ರಿಯಾಲಿಟಿ ಶೋ ನಲ್ಲಿ ಸಾಕಷ್ಟು ಮನೋರಂಜನೆಯನ್ನು ನೀಡಲು ಜೀ ವಾಹಿನಿ ಅಭಿಮಾನಿಗಳಿಗೆ , ವೀಕ್ಷಕ ಪ್ರಿಯರಿಗೆ ರಸದೌತಣ ನೀಡಲು ಸಜ್ಜಾಗಿದೆ. ವೀಕೆಂಡ್ ನಲ್ಲಿ ಜನರಿಗೆ ಬಹಳಷ್ಟು ಮನೋರಂಜನೆ ನೀಡುವ ನಿಟ್ಟಿನಲ್ಲಿ ಈ ವಾರಾಂತ್ಯದಲ್ಲಿ ಜೀ ಎಂಟಟ್ರೈನರ್ಸ್ ರಿಯಾಲಿಟಿ ಶೋ ಹೊಸ ವರುಷದ ಶುಭ ಆರಂಭ ಮಾಡಲು ಸಜ್ಜಾಗಿದೆ. ಶನಿವಾರ ಭಾನುವಾರ ರಾತ್ರಿ 9.30 ರ ವೇಳೆಗೆ ಪ್ರಸಾರ ಆಗಲಿದ್ದು ಅಭಿಮಾನಿಗಳು ಬಹಳಷ್ಟು ಕಾತರದಿಂದ ಕಾಯುತ್ತಿದ್ದಾರೆ.
ಹಾಡಿನ ಮೂಲಕ ಮನರಂಜನೆ ನೀಡಲಿರುವ ರ್ಯಾಪರ್ ಚಂದನ್
ಈ ಕಾರ್ಯಕ್ರಮಕ್ಕೆ ರ್ಯಾಪರ್ ಚಂದನ್ ಶೆಟ್ಟಿ ಆಗಮಿಸಲಿದ್ದು ಕಾಟನ್ ಕ್ಯಾಂಡಿ ಎನ್ನುವ ಹಾಡನ್ನು ಪ್ರೀಮಿಯರ್ ಮಾಡಲಿದ್ದಾರೆ. ಇದರಿಂದಾಗಿ ಈ ರಿಯಾಲಿಟಿ ಮತ್ತಷ್ಟು ಕಳೆ ಗಟ್ಟುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಈ ವಾರಾಂತ್ಯದಲ್ಲಿ ಜೀ ಎಂಟಟ್ರೈನರ್ಸ್ ರಿಯಾಲಿಟಿ ಶೋ ಹೊಸ ವರುಷದ ಶುಭ ಆರಂಭ ಮಾಡಲು ಸಜ್ಜಾಗಿದೆ. ಶನಿವಾರ ಭಾನುವಾರ ರಾತ್ರಿ 9.30 ರ ವೇಳೆಗೆ ಪ್ರಸಾರ ಆಗಲಿದ್ದು ಅಭಿಮಾನಿಗಳು ಬಹಳಷ್ಟು ಕಾತರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ರ್ಯಪರ್ ಚಂದನ್ ಶೆಟ್ಟಿ ಆಗಮಿಸಲಿದ್ದು ಕಾಟನ್ ಕ್ಯಾಂಡಿ ಎನ್ನುವ ಹಾಡನ್ನು ಪ್ರೀಮಿಯರ್ ಮಾಡಲಿದ್ದಾರೆ. ಇದರಿಂದಾಗಿ ಈ ರಿಯಾಲಿಟಿ ಮತ್ತಷ್ಟು ಕಳೆ ಗಟ್ಟುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ವೀಕೆಂಡ್ ನಲ್ಲಿ ಸಖತ್ ಮನೋರಂಜನೆ
ವೀಕೆಂಡ್ ಎಂದ್ರೇನೆ ಬಹಳಷ್ಟು ಮನರಂಜನೆಯನ್ನು ನೀಡುವ ಸಿನಿಮಾ. ಘರ್ಜನೆಯ ಜೊತೆ ಸಖತ್ ಮನೋರಂಜನಾ ಸಿನಿಮಾಗಳನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಹಾಗಾಗಿಯೇ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ 'ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ, ಅಂಬಾರಿ ಖ್ಯಾತಿಯ ಎ.ಪಿ ಅರ್ಜುನ್ ನಿರ್ದೇಶಿಸಿರುವ ಗ್ಲೋಬಲ್ ಟೆಲಿವಿಷನ್ ಪ್ರೀಮಿಯರ್ ಮಾರ್ಟಿನ್ ಚಿತ್ರವು ಇದೇ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಒಟ್ಟಿನಲ್ಲಿ ವೀಕೆಂಡ್ ಮನೋರಂಜನೆಯ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











