ದುನಿಯಾ ರಶ್ಮಿ ಪ್ರಕಾರ 'ಇವರು' ಬಿಗ್ ಬಾಸ್ ಗೆಲ್ಲಬಹುದಂತೆ

Recommended Video

Bigg Boss Kannada 7 | Exclusive interview with Duniya Rashmi

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ಅಂತ್ಯದಲ್ಲಿ ದುನಿಯಾ ರಶ್ಮಿ ಅವರು ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ದೊಡ್ಮನೆಯಿಂದ ಹೊರಬಂದ ದುನಿಯಾ ರಶ್ಮಿ ಅವರು, ಈ ಆವೃತ್ತಿಯಲ್ಲಿ ಬಿಗ್ ಬಾಸ್ ಪ್ರಶಸ್ತಿ ಇವರು ಗೆಲ್ಲಬಹುದೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದುನಿಯಾ ರಶ್ಮಿ ಪ್ರಕಾರ, ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ಗೆಲ್ಲಬಹುದು ಎಂದು ಹೇಳಿದ್ದಾರೆ. ''ಟಾಸ್ಕ್ ವಿಚಾರಕ್ಕೆ ಬಂದರೆ ಕಿಶನ್ ಬಹಳ ಸ್ಟ್ರಾಂಗ್ ಇದ್ದಾರೆ. ಉಳಿದ ಸ್ಪರ್ಧಿಗಳಿಗೆ ಹೋಲಿಸಿಕೊಂಡರೆ ಕಿಶನ್ ಬೆಸ್ಟ್'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

These Contestant Will Win Bigg Boss Says Duniya Rashmi

ಬಿಗ್ ಬಾಸ್ ಮನೆಯಲ್ಲಿ ಒಟ್ಟು ಹದಿನೈದು ಜನ ಸ್ಪರ್ಧಿಗಳಿದ್ದಾರೆ. ರಶ್ಮಿ ಎಲಿಮಿನೇಶನ್ ಬಳಿಕ ಹದಿನಾಲ್ಕು ಜನ ಇದ್ದರು. ಈ ವಾರ ಆರ್.ಜೆ ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ, ಹದಿನೈದು ಜನ ಆದರು.

More from Filmibeat

English summary
These contestant will win bigg boss kannada season 7 title said Duniya Rashmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X