Sonu Gowda: ಹಾಟ್ ಆಗಿ ಕಾಣಿಸಿಕೊಂಡ ಸೋನು ಗೌಡ, ಕರ್ನಾಟಕದ ಸನ್ನಿ ಎಂದ ಜನ!

By Poorva

ಸೋನು ಗೌಡ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿ ಇದ್ದಾರೆ. ಆಗಾಗ ಸದ್ದಿಲ್ಲದೆ ಸುದ್ದಿಯಲ್ಲಿ ಇರುವ ಇವರನ್ನು ನೋಡಿ ನೆಟ್ಟಿಗರು ಕಾಮೆಂಟ್ ಮೂಲಕ ಸೋನು ಕಾಲು ಎಳೆಯುವುದು ಮಾತ್ರ ಸತ್ಯ.. ಸೋನು ಗೌಡ ಇದೀಗ ಮಾಲ್ಡೀವ್ಸ್ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಾ ದಿನ ಕಳೆಯುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಸೋನು ತಾನು ಲೈವ್‌ಗೆ ಬಂದು ಜೋರಾಗಿ ಲೈವ್‌ನಲ್ಲಿ ಅಳುತ್ತಿರುವ ದೃಶ್ಯ ನೋಡಿದ್ದ ನೆಟ್ಟಿಗರು ಇದೇನಪ್ಪಾ ಅಷ್ಟೊಂದು ಗಟ್ಟಿ ಗಿತ್ತಿ ಆಗಿರುವ ಆಕೆ ಅಳುತ್ತಿರುವುದಾ ಎಂದು ಆಶ್ಚರ್ಯ ಪಡುತ್ತಾ ಇದ್ದರು. ಆದರೆ ಇದೀಗ ಸೋನು ಮಾತ್ರ ಮಾಲ್ಡೀವ್ಸ್‌ನಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Tik Tok star Sonu Srinivas Gowda photo, videos went viral

ಆಕೆಯನ್ನು ನೋಡಿದ ಹಲವು ಮಂದಿ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಾ ಇದ್ದಾರೆ.. ಇದಕ್ಕೆಲ್ಲ ಕಾರಣ ಸೋನು ತೊಟ್ಟ ಬಟ್ಟೆ.. ಮಾಲ್ಡೀವ್ಸ್ ಪ್ರವಾಸದಲ್ಲಿ ಇರುವ ಸೋನು ಗೌಡ ತಮ್ಮ ಪ್ರವಾಸದ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.. ಈ ಫೋಟೋ ನೋಡಿದ ಮಂದಿ ನಾನಾ ಕಮೆಂಟ್‌ ಮಾಡಿದ್ದಾರೆ.

ಕಮೆಂಟ್ ಮಾಡಿದ ಜನರಿಗೆ ಯಾವ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನಿದ್ದಾರೆ ಸೋನು ಗೌಡ. ಸೋನು ಗೌಡ ಈ ಹಿಂದೆ ದೇಶದಲ್ಲಿ ಚಾಲ್ತಿಯಲ್ಲಿದ್ದ ಟಿಕ್ ಟಾಕ್ ನಿಂದಾ ತನ್ನದೇ ಆದ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.. ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಜನರ ಮನ ಗೆದ್ದಿದ್ದರು ಸೋನು.. ಈ ಹಿನ್ನೆಲೆಯಲ್ಲಿ ಅವರಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಕೂಡ ಒದಗಿ ಬಂದಿತ್ತು.

ಬಿಗ್ ಬಾಸ್‌ನಲ್ಲಿ ಸಖತ್ ಆಗಿ ಮಿಂಚಿದ್ದ ಸೋನು

ಬಿಗ್ ಬಾಸ್‌ನಲ್ಲಿ ಸಖತ್ ಆಗಿ ಆಟ ಆಡಿದ ಸೋನು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾಗೆಯೇ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದ ಸೋನು ಶ್ರೀನಿವಾಸ್‌ ಗೌಡ, ತನ್ನನ್ನು ಕೆಟ್ಟದಾಗಿ ಟ್ರೋಲ್‌ ಮಾಡುತ್ತಿರುವುದರ ಬಗ್ಗೆ ನೊಂದುಕೊಂಡು ಮಾತನಾಡಿದ್ದರು. ನನ್ನನ್ನು ಕೆಟ್ಟ ರೀತಿಯಲ್ಲಿ ಟ್ರೋಲ್‌ ಮಾಡುವ ಮೂಲಕ ನನ್ನ ಕುಟುಂಬಕ್ಕೆ ನೋವು ಕೊಡಬೇಡಿ ಎಂದು ಹೇಳಿ ಮನವಿ ಮಾಡಿಕೊಂಡಿದ್ದರು.

Tik Tok star Sonu Srinivas Gowda photo, videos went viral

ಸೋನು ಕಣ್ಣೀರು ನೋಡಿ ಬೇಸರಗೊಂಡ ಫ್ಯಾನ್ಸ್

ಜನರಿಗೆ ಟ್ರೋಲ್ ಮಾಡಬೇಡಿ ಎಂದು ಹೇಳಿದ್ದ ಬೆನ್ನಲ್ಲೇ ವಿದೇಶಕ್ಕೆ ಹೋಗಿದ್ದಾರೆ ಸೋನು ಗೌಡ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಖುಷಿ ಪಡುತ್ತಿದ್ದಾರೆ.. ಮಾಲ್ಡೀವ್ಸ್‌ನ ರೆಸಾರ್ಟ್‌ನಲ್ಲಿ ವಿವಿಧ ರೀತಿಯಲ್ಲಿ ತೆಗೆದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಸೋನು ಅಪ್ಲೋಡ್ ಮಾಡಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಯಂಕರ ಕಮೆಂಟ್ ಮಾಡುತ್ತಿದ್ದಾರೆ.

ಸೋನು ಫೋಟೋ ಎಲ್ಲೆಡೆ ವೈರಲ್

ಬಿಕಿನಿ ಫೋಟೋಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡು ಇದ್ದಾರೆ ಸೋನು. ಒಂದು ಕಂಪೆನಿಯ ಜಾಹೀರಾತಿಗಾಗಿ ಬಹಳ ಹಾಟ್ ಆಗಿ ಕಾಣಿಸಿಕೊಂಡು ಇದ್ದಾರೆ. ತನ್ನ ಒಳ ಉಡುಪನ್ನು ಹೇಗೆ ಹಾಕಿ ಕೊಳ್ಳಬೇಕು.. ಯಾವ ರೀತಿಯ ಒಳ ಉಡುಪು ತೆಗೆದುಕೊಳ್ಳಬೇಕು ಎಂಬುವುದನ್ನು ಹೇಳಿದ್ದಾರೆ ಸೋನು.. ಇದೀಗ ಈ ವಿಡಿಯೋ ವೈರಲ್ ಆಗಿದ್ದು ನೋಡುಗರ ಗಮನ ಸೆಳೆಯುತ್ತಿದೆ. .

More from Filmibeat

English summary
Tik Tok star Sonu Srinivas Gowda photo, videos went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X