ಧಾರಾವಾಹಿ ನಟಿ ಮೇಘನಾ ರಾಯ್ ನಿಧನ: ಗಣ್ಯರ ಕಂಬನಿ

ಹಿಂದಿ ಧಾರಾವಾಹಿಗಳ ಪ್ರಖ್ಯಾತ ನಟಿ ಮೇಘನಾ ರಾಯ್ ನಿನ್ನೆ (ಡಿಸೆಂಬರ್ 23) ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಕಳೆದ ಒಂದು ವರ್ಷದಿಂದಲೂ ಅನಾರೋಗ್ಯ ಪೀಡಿತರಾಗಿದ್ದ ಮೇಘನಾ ರಾಯ್‌ ಗೆ ನಿನ್ನೆ ರಾತ್ರಿ ವೇಳೆ ಹೃದಯಾಘಾತವುಂಟಾಗಿದ್ದು ಅವರು ಕಾಲವಾಗಿದ್ದಾರೆ.

ತೀನ್ ಬಹುರಾಣಿಯಾ, ಹಸ್ರತೆ, ಏಕ್ ಮಹಲ್ ಹೋ ಸಪನೋ ಕಾ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಜಯ ಸಂತೋಶಿ ಮಾ ಸೇರಿದಂತೆ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು.

TV Actress Meghana Roy Passed Away

ಗುಜರಾತಿ ಸಿನಿಮಾದಲ್ಲಿಂತೂ ಮೇಘನಾ ರಾಯ್ ಅವರದ್ದು ದೊಡ್ಡ ಹೆಸರು. ಜೊತೆಗೆ ಗುಜರಾತಿ ನಾಟಕರಂಗದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು ಮೇಘನಾ ರಾಯ್. ಮೇಘನಾ ರಾಯ್ ಅವರ ನಿಧನಕ್ಕೆ ನಿರ್ದೇಶಕ ಸ್ವಪ್ನ ವಾಗ್ಮಾರೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Recommended Video

ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada

ಈ ವರ್ಷ ಹಲವಾರು ಮಂದಿ ಬಾಲಿವುಡ್ ನಟ-ನಟಿಯರು, ಟಿವಿ ನಟ-ನಟಿಯರು ನಿಧನರಾಗಿದ್ದು, ಅದೇ ಸಾಲಿಗೆ ನಟಿ ಮೇಘನಾ ರಾಯ್ ಅವರೂ ಸಹ ಸೇರಿದ್ದಾರೆ.

More from Filmibeat

English summary
TV Actress Meghana Roy passed away on December 23. She was 66 age. She acted in many Hindi serials and movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X