»   » ಅಕುಲ್ ಗೆ ಪ್ರಪೋಸ್ ಮಾಡಿದ 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ

ಅಕುಲ್ ಗೆ ಪ್ರಪೋಸ್ ಮಾಡಿದ 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ 'ಅಗ್ನಿಸಾಕ್ಷಿ' ಕೂಡ ಒಂದು. ಈ ಸೀರಿಯಲ್ ನಲ್ಲಿ ನಟಿಸಿರುವ ವೈಷ್ಣವಿ (ಸನ್ನಿಧಿ), ನಿರೂಪಕ ಅಕುಲ್ ಬಾಲಾಜಿಗೆ ಪ್ರಪೋಸ್ ಮಾಡಿದ್ದಾರೆ. ಅಂದರೆ ಇದು ಸೀರಿಯಸ್ ಆಗಿ ಅಲ್ಲ... ಜಸ್ಟ್ ತಮಾಷೆಗಾಗಿ.

ಇತ್ತೀಚಿಗಷ್ಟೆ ನಟಿ ವೈಷ್ಣವಿ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಅಕುಲ್ 'ನಿಮ್ಮ ಕನಸಿನ ಹುಡುಗನಿಗೆ ನೀವು ಹೇಗೆ ಪ್ರಪೋಸ್ ಮಾಡುತ್ತೀರಾ' ಅಂತ ಪ್ರಶ್ನೆ ಕೇಳಿದರು. ಅಕುಲ್ ಆ ರೀತಿ ಕೇಳಿದ್ದೆ ತಡ ವೈಷ್ಣವಿ ಒಂದು ಡೆಮೋ ತೋರಿಸಿದರು.

Vaishnavi Gowda proposed Akul Balaji in 'Super talk time'

ಅಂದಹಾಗೆ, ನಟಿ ವೈಷ್ಣವಿ ಅವರ ಈ ಸಂಚಿಕೆ ಇಂದು ಸಂಜೆ 9 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ನಟಿಯರಾದ ದೀಪಿಕಾ ದಾಸ್ ಮತ್ತು ತೇಜಸ್ವಿನಿ ಸಹ ಕಾರ್ಯಕ್ರಮ ಅತಿಥಿಗಳಾಗಿದ್ದಾರೆ.

English summary
Kannada tv actress Vaishnavi Gowda proposed Akul Balaji in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada