ಬಿಗ್ ಬಾಸ್ ಕನ್ನಡ 7: ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೆ

Recommended Video

Bigg Boss Kannada 7:ಟಫ್ ಟಾಸ್ಕ್ ನಲ್ಲಿ ಭರ್ಜರಿ ಫೈಟ್ ಕೊಟ್ಟು ಗೆದ್ದ ವಾಸುಕಿ | Vasuki vaibhav | kannada

ಬಿಗ್ ಬಾಸ್ ಕನ್ನಡ-7 ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಫಿನಾಲೆ ವಾರ ಹತ್ತಿರ ಬರುತ್ತಿದೆ. ಸದ್ಯ ಬಿಗ್ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳು ಇದ್ದು ಇವರ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದೆ. ಈ ಬಾರಿಯ ವಿನ್ನರ್ ಕಪ್ ಯಾರ ಮುಡಿಗೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ, ವಾಸುಕಿ ವೈಭವ್, ಕುರಿ ಪ್ರಥಾಪ್, ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್ ಮತ್ತು ಹರೀಶ್ ರಾಜ್ ವಿನ್ನರ್ ರೇಸ್ ನಲ್ಲಿ ಇದ್ದಾರೆ. ಈ ಏಳು ಮಂದಿಯಲ್ಲಿ ಟ್ರೋಫಿ ಯಾರ ಪಾಲಾಗುತ್ತೆ ಎನ್ನುವುದು ಸದ್ಯ ಕುತೂಹಲ. ಇದರ ನಡುವೆ ಈಗ ಬಿಗ್ ಮನೆಯ ಒಬ್ಬ ಸ್ಪರ್ಧಿ ಡೈರೆಕ್ಟ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು, ವಾಸುಕಿ ವೈಭವ್ ಬಿಗ್ ಬಾಸ್-7 ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ. ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಿಕೆಟ್ ಟು ಫಿನಾಲೆಗೆ ನಾನಾರೀತಿಯ ಟಾಸ್ಕ್ ಗಳನ್ನು ನೀಡಿತ್ತು. ಈ ಟಾಸ್ಕ್ ಗಳಲ್ಲಿ ಅತಿ ಹೆಚ್ಚು ಪದಕ ಗೆದ್ದ ಸ್ಪರ್ಧಿಗೆ ಡೈರೆಕ್ಟ್ ಫಿನಾಲೆಗೆ ಎಂಟ್ರಿ ಎಂದು ಬಿಗ್ ಬಾಸ್ ಹೇಳಿದ್ದರು.

Vasuki Vaibhav Direct Entry To Bigg Boss Kannada Season 7 Finale Week

ಈ ವಾರ ಫಿನಾಲೆ ಎಂಟ್ರಿಗೆ ಸ್ಪರ್ಧಿಗಳ ನಡುವೆ ಭಾರಿ ಪೈಪೂಟಿ ಏರ್ಪಟ್ಟಿತ್ತು. ಕೊನೆಯದಾಗಿ ವಾಸುಕಿ ವೈಭವ್ ವಿವಿದ ಸವಾಲುಗಳಲ್ಲಿ ವಿಜೇತರಾಗಿ ಅತೀ ಹೆಚ್ಚು ಪದಕಗಳನ್ನು ಅಂದರೆ ನಾಲ್ಕು ಪದಕಗಳನ್ನು ಗೆದ್ದು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಉಳಿದ ಆರು ಸ್ಪರ್ಧಿಗಳು ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಇಬ್ಬರು ಮನೆಯಿಂದ ಔಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರು ಆ ಇಬ್ಬರು ಎನ್ನುವುದು ಪ್ರೇಕ್ಷಕರ ಕುತೂಹಲ.

More from Filmibeat

English summary
Vasuki Vaibhav direct entry to Bigg Boss Kannada season 7 Finale week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X