»   » 'ಸೂಪರ್ ಟಾಕ್ ಟೈಂ'ನಲ್ಲಿ ಚಿನ್ನಾರಿ ಮುತ್ತನ ಜೊತೆ ಇಬ್ಬರು ಸುಂದರಿಯರು

'ಸೂಪರ್ ಟಾಕ್ ಟೈಂ'ನಲ್ಲಿ ಚಿನ್ನಾರಿ ಮುತ್ತನ ಜೊತೆ ಇಬ್ಬರು ಸುಂದರಿಯರು

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯಕಾರ್ಯಕ್ರಮ 'ಸೂಪರ್ ಟಾಕ್ ಟೈಂ' ಸಖತ್ ಫೇಮಸ್ ಆಗಿದೆ. ಪ್ರತಿ ವಾರ ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ ಎನ್ನುವ ನಿರೀಕ್ಷೆ ಎಲ್ಲರಲ್ಲಿ ಸಾಮಾನ್ಯವಾಗಿ ಇರುತ್ತದೆ. ಈಗ ಈ ವಾರದ ಅತಿಥಿಗಳ ಹೆಸರು ಬಹಿರಂಗವಾಗಿದೆ.

'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಈ ವಾರ ಮೂರು ಜನ ಅತಿಥಿಗಳು ಭಾಗಿಯಾಗಲಿದ್ದಾರೆ. ನಟ ವಿಜಯ್ ರಾಘವೇಂದ್ರ, ನಟಿ ನಭಾ ನಟೇಶ್ ಮತ್ತು ಮಾನ್ವಿತಾ ಹರೀಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆ ಇದೇ ಗುರುವಾರ ರಾತ್ರಿ 9 ಗಂಟೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರವಾಗಲಿದೆ.

Vijaya Raghavendra, Nabha Natesh and Manvitha Harish in 'Super talk time'

'ಕೆಂಡಸಂಪಿಗೆ' ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ನಟಿ ಮಾನ್ವಿತಾ ಹರೀಶ್ ಸದ್ಯ, 'ಟಗರು' ಸಿನಿಮಾದ ಚಿತ್ರೀಕಣದಲ್ಲಿ ಬ್ಯುಸಿ ಇದ್ದಾರೆ. ನಭಾ ನಟೇಶ್ ಶಿವಣ್ಣ ಜೊತೆ 'ವಜ್ರಕಾಯ' ಚಿತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರು ನಟಿಯರು ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರಗೆ ಸಾಥ್ ನೀಡಲಿದ್ದಾರೆ.

English summary
Actor Vijaya Raghavendra, Actress Nabha Natesh and Manvitha Harish participates in Colors Super Channel's popular show 'Super talk time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada