»   » 'ಬಿಗ್ ಬಾಸ್' ವಿನ್ನರ್ ವಿಜಯ್ ರಾಘವೇಂದ್ರ ಪ್ರಕಾರ ಈ ಬಾರಿ ಗೆಲ್ಲೋರು ಯಾರು?

'ಬಿಗ್ ಬಾಸ್' ವಿನ್ನರ್ ವಿಜಯ್ ರಾಘವೇಂದ್ರ ಪ್ರಕಾರ ಈ ಬಾರಿ ಗೆಲ್ಲೋರು ಯಾರು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಮೊದಲ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ ನಟ ವಿಜಯ್ ರಾಘವೇಂದ್ರ, 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಆಗಮಿಸಿ, 'ಚಕ್ರವ್ಯೂಹ' ಹಾಡಿಗೆ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು.

ಪರ್ಫಾಮೆನ್ಸ್ ಬಳಿಕ ಕಿಚ್ಚ ಸುದೀಪ್ ಜೊತೆ ಮಾತಿಗಿಳಿದ ವಿಜಯ್ ರಾಘವೇಂದ್ರ, ಈ ಬಾರಿ 'ಬಿಗ್ ಬಾಸ್' ಯಾರು ಗೆಲ್ಲಬೇಕು, ಯಾರು ಗೆಲ್ಲುತ್ತಾರೆ ಎನ್ನುವುದನ್ನ ಊಹಿಸಿದರು.

Vijaya Raghavendra's opinion: Who should win Bigg Boss?

ನಟ ವಿಜಯ್ ರಾಘವೇಂದ್ರ ಪ್ರಕಾರ, 'ಬಿಗ್ ಬಾಸ್ ಕನ್ನಡ-4' ಗೆಲ್ಲುವವರು 'ಲಾರ್ಡ್ ಪ್ರಥಮ್ ಸರ್', ಆದ್ರೆ ಗೆಲ್ಲಬೇಕಾದವರು ನಟಿ ರೇಖಾ.!['ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕಣ್ಣೀರಿಟ್ಟಿದ್ದು ಯಾಕೆ?]

Vijaya Raghavendra's opinion: Who should win Bigg Boss?

ಇದು ವಿಜಯ್ ರಾಘವೇಂದ್ರ ಅಭಿಪ್ರಾಯ ಅಷ್ಟೇ, ಅಸಲಿಗೆ 'ಬಿಗ್ ಬಾಸ್ ಕನ್ನಡ-4' ವಿನ್ನರ್ ಯಾರು? ಎಂಬುದು ಇಂದು ಸಂಜೆ ಹೊರಬೀಳಲಿದೆ. ರಾತ್ರಿ 8 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ನೋಡಿ....

English summary
Bigg Boss Kannada 4: Who should win Bigg Boss Kannada 4? Who will win Bigg Boss Kannada 4? Check out BBK1 Winner Vijaya Raghavendra's opinion

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X