ವಿಡಿಯೋ : ಮಾತಿನಲ್ಲಿ ನಯ, ಹೆಸರಿಗೆ ತಕ್ಕ ವಿನಯ

Recommended Video

Weekend With Ramesh Season 4: ವಿನಯಾ ಪ್ರಸಾದ್ ಈ ವಾರ ಯಾವ ವಿಚಾರ ಹಂಚಿಕೊಳ್ತಾರೆ ಗೊತ್ತಾ?

''ಮಾತಿನಲ್ಲಿ ನಯ, ಹಾಡಿನಲ್ಲಿ ಲಯ, ಹೆಸರಿಗೆ ತಕ್ಕ ವಿನಯ, ದಕ್ಷಿಣ ಭಾರತವೇ ಮೆಚ್ಚಿದ ಅಭಿನಯ, ಕನ್ನಡದ ಹೆಮ್ಮೆಯ ಕಲಾವಿದೆ ವಿನಯ ಪ್ರಸಾದ್'' ಈ ರೀತಿ ಈ ವಾರದ ಅತಿಥಿಯನ್ನು ನಟ ರಮೇಶ್ ಅರವಿಂದ್ ಸ್ವಾಗತ ಮಾಡಿದ್ದಾರೆ.

'ವೀಕೆಂಡ್ ವಿತ್ ರಮೇಶ್ 4' ಕಾರ್ಯಕ್ರಮದಲ್ಲಿ ಈ ವಾರ ಇಬ್ಬರು ಅತಿಥಿಗಳಿಗೆ ಬರುತ್ತಿದ್ದಾರೆ. ನಟ ಶಶಿಕುಮಾರ್ ಶನಿವಾರ ಹಾಗೂ ನಟಿ ವಿನಯ ಪ್ರಸಾದ್ ಅವರ ಸಂಚಿಕೆ ಭಾನುವಾರ ಪ್ರಸಾರ ಆಗಲಿದೆ. ಸದ್ಯ ಜೀ ಕನ್ನಡ ವಾಹಿನಿ ವಿನಯ ಪ್ರಸಾದ್ ಸಂಚಿಕೆಯ ಪ್ರೊಮೋವನ್ನು ಹಂಚಿಕೊಂಡಿದ್ದಾರೆ.

vinay prasads weekend with ramesh 4 episode promo out

ವಿನಯ ಪ್ರಸಾದ್ ಬಾಲ್ಯ, ವೈಯಕ್ತಿಕ ಜೀವನ, ಅವರ ಬಾಳಿನ ಸಾವಾಲಿನ ಹಾದಿ, ಸಾಧನೆ ಹೀಗೆ ಎಲ್ಲವೂ ಕಾರ್ಯಕ್ರಮದಲ್ಲಿ ತಿಳಿಯಲಿದೆ. ವಿನಯ ಪ್ರಸಾದ್ ಪುತ್ರಿ ಸಹ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ವಿನಯ ಪ್ರಸಾದ್ ಸೌತ್ ಇಂಡಿಯಾದ ಜನಪ್ರಿಯ ನಟಿಯಾಗಿದ್ದು, ಟಿವಿ ಹಾಗೂ ಸಿನಿಮಾ ಎರಡು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್, ಚಿರಂಜೀವಿ, ಶಿವರಾಜ್ ಕುಮಾರ್, ರವಿಚಂದ್ರನ್, ಮೋಹನ್ ಲಾಲ್ ರಜನಿಕಾಂತ್ ಹೀಗೆ ಸೌತ್ ಸೂಪರ್ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸಿದ ಖ್ಯಾತಿ ಅವರಿಗೆ ಇದೆ.

More from Filmibeat

English summary
Kannada actress Vinay Prasad's weekend with ramesh 4 promo out. The program will be telecasting on this sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X