ಮೇಘಾ ಶೆಟ್ಟಿಗೆ ಮುತ್ತಿಟ್ಟ ಆ ವ್ಯಕ್ತಿ ಯಾರು..? 'ಜೊತೆ ಜೊತೆಯಲಿ' ನಟಿಯ ರಿಯಾಕ್ಷನ್ ಏನು?

By ಎಸ್ ಸುಮಂತ್

'ಜೊತೆ ಜೊತೆಯಲಿ' ಸೀರಿಯಲ್ ಆದ್ಮೇಲೆ ಮೇಘಾ ಶೆಟ್ಟಿಯನ್ನು ಜನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ತೆರೆಯ ಮೇಲೆ ಕಾಣಿಸಿಕೊಳ್ಳಿ, ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ ಅಂತ ಸಾಕಷ್ಟು ಬಾರಿ ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. 'ಜೊತೆ ಜೊತೆಯಲಿ' ಮುಗಿದ ಮೇಲೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡ್ತಾ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳ ಜೊತೆಗೆ ಯಾವಾಗಲೂ ಸಂಪರ್ಕದಲ್ಲಿರುವ ಕೆಲಸ ಮಾಡುತ್ತಾರೆ ಮೇಘಾ ಶೆಟ್ಟಿ. ಹೇಗೆ ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಹೊಸ ಹೊಸ ಫೋಟೋ, ವಿಡಿಯೋಗಳನ್ನು ಹಾಕುವ ಮೂಲಕ ಆಕ್ಟೀವ್ ಆಗಿರುತ್ತಾರೆ. ಸದ್ಯ ಅಷ್ಟಕ್ಕೆ ಖುಷಿ ಪಡುತ್ತಿರುವ ಫ್ಯಾನ್ಸ್ ಆದಷ್ಟು ಬೇಗ ತೆರೆ ಮೇಲೆ ನೋಡುವ ಆಸೆಯನ್ನಂತು ಹೆಚ್ಚು ಮಾಡಿಕೊಂಡಿದ್ದಾರೆ.

Viral What Megha Shetty said on her fan comment that he kissed her

ಮೇಘಾ ಶೆಟ್ಟಿಯ ಹೊಸ ಲುಕ್ ನೋಡಿ

ಮೇಘಾ ಶೆಟ್ಟಿ ಯಾವಾಗಲೂ ಕ್ಯೂಟ್ ಅಂಡ್ ಹಾಟ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ಯೂಟ್ ಅನ್ನೋದು ಮೊದಲಿನಿಂದ ಗೊತ್ತಿತ್ತು. ಆದರೆ, ಸೀರಿಯಲ್ ಮುಗಿದ ಮೇಲೆ ಹಾಟ್ ಬೇಬಿ ಅನ್ನೋದನ್ನು ವಿಡಿಯೋ ಶೂಟ್ ಮೂಲಕ ಮೇಘಾ ಶೆಟ್ಟಿ ತೋರಿಸಿಕೊಟ್ಟಿದ್ದರು. ಆಗಾಗ ಬ್ಯೂಟಿಫುಲ್ ಫೋಟೋ ಹಂಚಿಕೊಳ್ಳುವ ಮೇಘಾ, ಇಂದು Rabbit ಥರ ಇರುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಲೆ ಮೇಲೋಂದು ಕಲರ್ ಫುಲ್, ಕಿವಿ ರೀತಿ ಇರುವ ಬ್ಯಾಂಡ್ ಒಂದನ್ನು ಹಾಕಿ, ಫೋಟೊಗೆ ಪೋಸ್ ನೀಡಿದ್ದಾರೆ.

ಕೆಂಪು ಡ್ರೆಸ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

ಮೇಘಾ ಶೆಟ್ಟಿಗೆ ಯಾವ ಹೀರೋಯಿನ್‌ಗೂ ಕಡಿಮೆ ಇಲ್ಲದಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ. 1 ಮಿಲಿಯನ್‌ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ. ಹೊಸ ಹೊಸ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೇಘಾ ಶೆಟ್ಟಿ, ಆ ಎಲ್ಲಾ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತಿರುತ್ತಾರೆ. ಈ ಸಲ ಕೆಂಪು ಡ್ರೆಸ್‌ನಲ್ಲಿ, ಬಬ್ಲಿ ಗರ್ಲ್ ಥರ ಮಿಂಚಿರುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್ ಗಳ ಸುರಿಮಳೆಯೇ ಸುರಿದಿದೆ.

Viral What Megha Shetty said on her fan comment that he kissed her

ಮೇಘಾಗೆ ಮುತ್ತಿಟ್ಟ ಆ ವ್ಯಕ್ತಿ ಯಾರು?

ಮೇಘಾ ಶೆಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ಸ್ ಹೊಂದಿರುವಂತ ನಟಿ. ಒಂದು ಫೋಟೊ ಹಾಕಿದ್ರು ಸಾಕು ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ಸ್ ಸಾಮಾನ್ಯವಾಗಿ ಬರುತ್ತಾ ಇರುತ್ತೆ. ಲೈಕ್ ಯೂ, ಲವ್ ಯೂ ಕಮೆಂಟ್‌ಗಳಂತೂ ಸಾಮಾನ್ಯ. ಆದರೆ, ಅದರ ಮಧ್ಯೆ ಕಿಸ್ಸಿಂಗ್ ಕಮೆಂಟ್ ಒಂದು ಗಮನ ಸೆಳೆಯುತ್ತಿದೆ. ಮೇಘಾ ಶೆಟ್ಟಿಯ ಹೊಸ ಫೋಟೊಗೆ ವ್ಯಕ್ತಿಯೊಬ್ಬ 'ನಿಮ್ಮ ತುಟಿಗೆ ಒಂದು ಮುತ್ತು ಕೊಟ್ಟೆ ನಾನು' ಎಂದು ಬಹಳ ಎಕ್ಸೈಟ್ಮೆಂಟ್ ಅಂಡ್ ಹ್ಯಾಪಿಯಾಗಿ ಕಮೆಂಟ್ ಮಾಡಿದ್ದಾನೆ.

ಮೇಘಾ ಶೆಟ್ಟಿಯಿಂದ ನೋ ರಿಯಾಕ್ಷನ್

ಮೇಘಾ ಶೆಟ್ಟಿ ಹಾಕಿರುವ ಫೋಟೊಗಳಿಗೆ ಹೆಚ್ಚಾಗಿ ಹಾರ್ಟ್ ಸಿಂಬಲ್ ಹಾಕಿದ್ದಾರೆ. ಸಾಮಾನ್ಯವಾಗಿ ಬರುವ ಕಮೆಂಟ್‌ಗಳಿಗೆಲ್ಲ ಮೇಘಾ ಶೆಟ್ಟಿ ರಿಯಾಕ್ಟ್ ಮಾಡಲ್ಲ. ಅವರ ಕ್ಲೋಸ್ ಸರ್ಕಲ್‌ನಲ್ಲಿ ಯಾರಾದ್ರೂ ಕಮೆಂಟ್ ಹಾಕಿದ್ರೆ ಅದಕ್ಕಷ್ಟೇ ರಿಪ್ಲೇ ಮಾಡಿರುತ್ತಾರೆ. ಫಾಲೋವರ್ಸ್ ಹಾಕುವ ಕಮೆಂಟ್‌ಗಳಿಗೆ ಉತ್ತರವಿಲ್ಲದೆ ಹಾಗೆಯೇ ಇರುತ್ತವೆ. ಈಗ ಯಾವುದೋ utk boss followers ಎಂಬ ಅಕೌಂಟ್ ನಿಂದ ಮುತ್ತಿನ ಬಗ್ಗೆ ಬಂದಿರುವ ಕಮೆಂಟ್‌ಗೂ ಮೇಘಾ ಶೆಟ್ಟಿ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
What Megha Shetty said on her fan comment that he kissed her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X