»   » ನಟಿ ಅಮೂಲ್ಯ ಹಾಗೂ ಜಗದೀಶ್ ಗೆ ಕಾಡುತ್ತಿದೆ 'ವೀಸಾ' ಪ್ರಾಬ್ಲಂ.!

ನಟಿ ಅಮೂಲ್ಯ ಹಾಗೂ ಜಗದೀಶ್ ಗೆ ಕಾಡುತ್ತಿದೆ 'ವೀಸಾ' ಪ್ರಾಬ್ಲಂ.!

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ನಟಿ ಅಮೂಲ್ಯ ಹಾಗೂ ಜಗದೀಶ್ ಮದುವೆ ಆಗಿ ಒಂದು ತಿಂಗಳ ಮೇಲಾಗಿದೆ. ಹೀಗಿದ್ದರೂ, ಈ ಜೋಡಿ ಇನ್ನೂ ಹನಿಮೂನ್ ಮಾಡಿಕೊಂಡಿಲ್ಲ. ಕಾರಣ, ಹನಿಮೂನ್ ಗಾಗಿ ನ್ಯೂಜಿಲ್ಯಾಂಡ್ ಗೆ ಹೋಗಬೇಕು ಎಂಬುದು ಅಮೂಲ್ಯ-ಜಗದೀಶ್ ದಂಪತಿಯ ಆಸೆ.

ಆದ್ರೆ, ನ್ಯೂಜಿಲ್ಯಾಂಡ್ ಗೆ ಹೋಗಲು ಈ ಜೋಡಿಗೆ ಇನ್ನೂ 'ವೀಸಾ' ಸಿಕ್ಕಿಲ್ಲ. ಸಾಲದಕ್ಕೆ, ಆಷಾಡ ಮಾಸ ಕೂಡ ಬಂದಿರುವುದರಿಂದ ತಮ್ಮ ಹನಿಮೂನ್ ಪ್ಲಾನ್ ನ ಈ ಜೋಡಿ ಮುಂದೂಡಿದೆ.

Visa Problem for Amulya-Jagadeesh honey moon

ಅಷ್ಟಕ್ಕೂ, ಇದನ್ನೆಲ್ಲ ಕೊಂಚ ಕೂಡ ಹಿಂದು ಮುಂದು ನೋಡದೆ ನಟಿ ಅಮೂಲ್ಯ ಹಾಗೂ ಜಗದೀಶ್ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು.

ಅಂದ್ಹಾಗೆ, ಮೇ 12 ರಂದು ನಟಿ ಅಮೂಲ್ಯ ಹಾಗೂ ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

English summary
Kannada Actress Amulya and Jagadeesh facing Visa problem to travel to New Zealand for Honey Moon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada