»   » ಇದೇ ಭಾನುವಾರ 'ಮಾಸ್ತಿಗುಡಿ' ಪ್ರೀಮಿಯರ್: ನೋಡಲು ಮರೆಯದಿರಿ

ಇದೇ ಭಾನುವಾರ 'ಮಾಸ್ತಿಗುಡಿ' ಪ್ರೀಮಿಯರ್: ನೋಡಲು ಮರೆಯದಿರಿ

Posted By:
Subscribe to Filmibeat Kannada

ದುನಿಯಾ ವಿಜಯ್ ಹಾಗೂ ಅಮೂಲ್ಯ ಅಭಿನಯದ 'ಮಾಸ್ತಿಗುಡಿ' ಸಿನಿಮಾ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಅಗಲಿದೆ.

ಹುಲಿ ಸಂರಕ್ಷಣೆ, ಮನುಷ್ಯ-ಪ್ರಾಣಿ ಸಂಘರ್ಷ ಮುಂತಾದ ಅಂಶಗಳನ್ನು ಒಳಗೊಂಡಿರುವ 'ಮಾಸ್ತಿಗುಡಿ' ದುನಿಯಾ ವಿಜಯ್ ಅಭಿಮಾನಿಗಳಿಗೆ ಖುಷಿ ನೀಡಿತ್ತು.


ವಿಮರ್ಶೆ: 'ಮಾಸ್ತಿ ಗುಡಿ'ಯ ಸೇವಕನಿಗೆ ಹುಲಿ ರಕ್ಷಣೆಯೇ ಕಾಯಕ


Watch Kannada Movie 'Maasthi Gudi' in Udaya TV on Sunday at 6 pm

ನಾಗಶೇಖರ್ ನಿರ್ದೇಶನದ ಸುಂದರ್.ಪಿ.ಗೌಡ ನಿರ್ಮಾಣದ ಸತ್ಯ ಹೆಗ್ಡೆ ಛಾಯಾಗ್ರಹಣ ಇರುವ 'ಮಾಸ್ತಿ ಗುಡಿ' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಿಲ್ಲ ಅಂದ್ರೆ ಈ ಬಾರಿ ಮಿಸ್ ಮಾಡಿಕೊಳ್ಳಬೇಡಿ...


'ಮಾಸ್ತಿಗುಡಿ' ನೋಡಲು ಮಿಸ್ ಮಾಡಿಕೊಂಡವರಿಗೆ 2ನೇ ಅವಕಾಶ.!


ಬಿ.ಜಯಶ್ರೀ, ಶ್ರೀನಿವಾಸ ಮೂರ್ತಿ, ಶೋಭರಾಜ್, ಹೆಚ್.ಜಿ.ದತ್ತಾತ್ರೇಯ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಿಲ್ ಮತ್ತು ಉದಯ ನಟಿಸಿದ ಕೊನೆಯ ಸಿನಿಮಾ ಈ 'ಮಾಸ್ತಿಗುಡಿ'. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು.


ಯುವಕ, ಮಧ್ಯ ವಯಸ್ಕ ಹಾಗೂ ಮುದುಕನ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿರುವ 'ಮಾಸ್ತಿಗುಡಿ' ಚಿತ್ರ ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಮುಂದೆ....

English summary
Watch Kannada Movie 'Maasthi Gudi' in Udaya TV on Sunday (24th September) at 6 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X