»   » 'ವೀಕೆಂಡ್' ವೇದಿಕೆ ಮೇಲೆ ಗಣೇಶ್ ಹುಟ್ಟುಹಬ್ಬ ಸಂಭ್ರಮ

'ವೀಕೆಂಡ್' ವೇದಿಕೆ ಮೇಲೆ ಗಣೇಶ್ ಹುಟ್ಟುಹಬ್ಬ ಸಂಭ್ರಮ

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆ ನಿನ್ನೆ ರಾತ್ರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿದೆ. ಅದರ ಮುಂದುವರಿದ ಭಾಗ ಇಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

ಇಂದು ಗೋಲ್ಡನ್ ಸ್ಟಾರ್ ಗಣೇಶ್ ರವರ ಹುಟ್ಟುಹಬ್ಬ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿಯೂ ಗಣೇಶ್ ರವರ ಬರ್ತಡೇ ಸೆಲೆಬ್ರೇಷನ್ ಮಾಡಲಾಗಿದೆ.

Watch promo: Ganesh celebrates his birthday in 'Weekend With Ramesh-3' show

ಗಣೇಶ್ ರವರ ಹುಟ್ಟುಹಬ್ಬಕ್ಕಾಗಿಯೇ ಜೀ ಕನ್ನಡ ವಾಹಿನಿ ಸ್ಪೆಷಲ್ ಕೇಕ್ ರೆಡಿ ಮಾಡಿಸಿತ್ತು. 'ವೀಕೆಂಡ್' ವೇದಿಕೆ ಮೇಲೆ ಕೇಕ್ ಕತ್ತರಿಸಿ, ತಮ್ಮ ಹುಟ್ಟುಹಬ್ಬವನ್ನು ಗಣೇಶ್ ಆಚರಿಸಿಕೊಂಡಿದ್ದಾರೆ.

Watch promo: Ganesh celebrates his birthday in 'Weekend With Ramesh-3' show

ಗಣೇಶ್ ರವರ ಲೈಫ್ ಸ್ಟೋರಿಯ ಸೆಕೆಂಡ್ ಹಾಫ್ ಇಂದು 'ವೀಕೆಂಡ್ ಟೆಂಟ್' ಮೇಲೆ ಅನಾವರಣ ಆಗಲಿದೆ. ಇಂದು ರಾತ್ರಿ 9 ಗಂಟೆಗೆ ವೀಕ್ಷಿಸಿ...

English summary
Watch promo: Ganesh celebrates his birthday in 'Weekend With Ramesh-3' show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada