For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡ ವಾಹಿನಿಯಲ್ಲಿ ಬರಲಿದೆ ಅತಿ ಶೀಘ್ರದಲ್ಲಿ 'ಡ್ರಾಮಾ ಜ್ಯೂನಿಯರ್ಸ್-2'!

  By Harshitha
  |

  ಯಾವುದೇ ಸ್ಟಾರ್ ನಟರನ್ನು ಬಳಸಿಕೊಳ್ಳದೇ, ಪುಟಾಣಿ ಮಕ್ಕಳನ್ನೇ ಕರ್ನಾಟಕದ 'ಸೂಪರ್ ಸ್ಟಾರ್'ಗಳನ್ನಾಗಿ ಮಾಡಿದ ಶೋ ಜೀ ಕನ್ನಡ ವಾಹಿನಿಯ ಜನಪ್ರಿಯ 'ಡ್ರಾಮಾ ಜ್ಯೂನಿಯರ್ಸ್'.

  ಟಿ.ಆರ್.ಪಿ ಲೆಕ್ಕದಲ್ಲಿ ಟಾಪ್ ಗೇರಿದ್ದ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಎರಡನೇ ಆವೃತ್ತಿ ಸದ್ಯದಲ್ಲಿಯೇ ಶುರು ಆಗಲಿದೆ.

  ಕೆಲವೇ ದಿನಗಳ ಹಿಂದೆಯಷ್ಟೇ, 'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮಕ್ಕಾಗಿ ರಾಜ್ಯದ ವಿವಿದೆಡೆ ಜೀ ಕನ್ನಡ ವಾಹಿನಿ ಆಡಿಷನ್ಸ್ ನಡೆಸಿತ್ತು. ಇದೀಗ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದೆ. ನೀವೂ ಒಮ್ಮೆ ನೋಡಿಬಿಡಿ....

  ಅತಿ ಶೀಘ್ರದಲ್ಲಿ ನಿಮ್ಮ ಮನೆಗಳಲ್ಲಿ 'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮ ಪ್ರಸಾರ ಆಗಲಿದೆ. ಪುಟಾಣಿ ಮಕ್ಕಳ ಚಿಲಿಪಿಲಿ ಜೊತೆಗೆ 'ಮಾಸ್ಟರ್ ಆನಂದ್' ಕಚಗುಳಿ ಕೂಡ ಇರಲಿದೆ. ಹೆಚ್ಚಿನ ಮಾಹಿತಿ ನೀಡುತ್ತಲಿರುತ್ತೇವೆ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಲಿರಿ...

  English summary
  Watch promo of Zee Kannada Channel's 'Drama Juniors-2'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X