»   » ಇಂದು 'ವೀಕೆಂಡ್ ವಿತ್ ರಮೇಶ್' ನಲ್ಲಿ ಸುದೀಪ್.! ಮಿಸ್ ಮಾಡಲ್ಲ ತಾನೆ?

ಇಂದು 'ವೀಕೆಂಡ್ ವಿತ್ ರಮೇಶ್' ನಲ್ಲಿ ಸುದೀಪ್.! ಮಿಸ್ ಮಾಡಲ್ಲ ತಾನೆ?

Posted By:
Subscribe to Filmibeat Kannada

ಅಂತೂ ಅಭಿನಯ ಚಕ್ರವರ್ತಿ ಕಟ್ಟಾ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿದೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ರವರ ಜೀವನ ಚರಿತ್ರೆಯನ್ನು ಕಣ್ಣು ತುಂಬಿಕೊಳ್ಳಲು ಕ್ಷಣಗಣನೆ ಶುರುವಾಗಿದೆ.

ಇಂದು ಹಾಗೂ ನಾಳೆ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್-2' ಗ್ರ್ಯಾಂಡ್ ಫಿನಾಲೆ ಸುದೀಪ್ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. [ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!]

ಕಾರ್ಯಕ್ರಮದಲ್ಲಿ ತಮ್ಮ ಗುರುಗಳಾದ ಸುನೀಲ್ ಕುಮಾರ್ ದೇಸಾಯಿ ಬಗ್ಗೆ ನಟ ಸುದೀಪ್ ಮಾತನಾಡಿರುವ ಮಜವಾದ ಪ್ರೋಮೋ ಇಲ್ಲಿದೆ ನೋಡಿ....

ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸುವ, ಅಭಿಮಾನಿಗಳಿಗೆ ಸ್ಫೂರ್ತಿ ನೀಡುವ ಎಷ್ಟೋ ಸಂದೇಶಗಳು ಸುದೀಪ್ ವಿಶೇಷ ಸಂಚಿಕೆಯಲ್ಲಿದೆ. ಅಂದ್ಹಾಗೆ, ನಟ ದರ್ಶನ್ ಬಗ್ಗೆ ಸುದೀಪ್ ಮಾತನಾಡಿರುವ ಸಣ್ಣ ತುಣುಕು ನಿಮಗಾಗಿ....

ಇನ್ನೂ ಸುದೀಪ್ ಬಗ್ಗೆ ರವಿಚಂದ್ರನ್ ಕೊಂಡಾಡಿರುವ ವಿಡಿಯೋ ಕೂಡ ಔಟ್ ಆಗಿದೆ. [ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?]

ಇಷ್ಟೆಲ್ಲಾ ವಿಶೇಷತೆಗಳಿರುವ ಇಂದು ಮತ್ತು ನಾಳಿನ ಸಂಚಿಕೆಯನ್ನ ಮಿಸ್ ಮಾಡದೆ ನೀವು ನೋಡ್ತೀರಾ ತಾನೆ..?

English summary
Kannada Actor, Director Kiccha Sudeep spoke about Director Sunil Kumar Desai in Weekend With Ramesh season2. Watch the promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada