»   » ತೆರೆ ಮೇಲೆ ಪಟಪಟ ಅಂತ ಮಾತಾಡುವ ಅಕುಲ್, ತೆರೆ ಹಿಂದೆ ಹೇಗಿರ್ತಾರೆ.?

ತೆರೆ ಮೇಲೆ ಪಟಪಟ ಅಂತ ಮಾತಾಡುವ ಅಕುಲ್, ತೆರೆ ಹಿಂದೆ ಹೇಗಿರ್ತಾರೆ.?

Posted By:
Subscribe to Filmibeat Kannada

ಅಕುಲ್ ಬಾಲಾಜಿ.... ಕನ್ನಡ ಕಿರುತೆರೆಯ 'ಸ್ಟಾರ್' ಆಂಕರ್. ಇಲ್ಲಿಯವರೆಗೂ ಹಲವು ವಾಹಿನಿಗಳಲ್ಲಿ ಅನೇಕ ಶೋಗಳ ನಿರೂಪಣೆ ಮಾಡಿರುವ ಅಕುಲ್ ಬಾಲಾಜಿ 'ಬಿಗ್ ಬಾಸ್' ವಿನ್ನರ್ ಕೂಡ ಹೌದು.

ಕ್ಯಾಮರಾ ಮುಂದೆ ಪಟ ಪಟ ಅಂತ ಮಾತನಾಡುವ ಅಕುಲ್ ಬಾಲಾಜಿ, ಕ್ಯಾಮರಾ ಹಿಂದೆ ಹೇಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ರೆ, ಈ ವಿಡಿಯೋ ನೋಡಿ....

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಗ್ಯಾಪ್ ನಲ್ಲಿ ಅಕುಲ್ ಮಾಡಿರುವ ಕೆಲ ತಮಾಷೆಯ ಸಂಗತಿಗಳನ್ನ ವಿಡಿಯೋ ಮಾಡಲಾಗಿದೆ.

Watch video: Akul Balaji bloopers of 'Super Talk Time'

ಅದರಲ್ಲೂ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವಿ.ರವಿಚಂದ್ರನ್ ಭಾಗವಹಿಸಿದಾಗ ಅಕುಲ್ ಪಟ್ಟ ಪಾಡು... ಈ ಮಜವಾದ ವಿಡಿಯೋದಲ್ಲಿ ಇದೆ, ಒಮ್ಮೆ ನೋಡಿರಿ...

ಪ್ರತಿ ಗುರುವಾರ ಹಾಗೂ ಶುಕ್ರವಾರ ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಪ್ರಸಾರ ಅಗುತ್ತಿದೆ. ತಪ್ಪದೇ ವೀಕ್ಷಿಸಿ...

English summary
Akul Balaji Bloopers in Super Talk Time. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada