»   » ವಿಡಿಯೋ: ಸದ್ದಿಲ್ಲದೇ ನಡೆದಿದೆ 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್

ವಿಡಿಯೋ: ಸದ್ದಿಲ್ಲದೇ ನಡೆದಿದೆ 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮ ಸ್ಕ್ರಿಪ್ಟೆಡ್, ಅದರಲ್ಲಿ ರಿಯಾಲಿಟಿಗಿಂತ ರೀಲ್, ಗಿಮಿಕ್ ಗಳೇ ಜಾಸ್ತಿ ಅಂತ ಯಾರು ಎಷ್ಟೇ ಹಿಡಿಶಾಪ ಹಾಕಿದರೂ, 'ಬಿಗ್ ಬಾಸ್' ಶೋ ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.

ಕನ್ನಡ ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಟಿ.ಆರ್.ಪಿ ಹೊಂದಿರುವ ಕಾರ್ಯಕ್ರಮ ಅಂತಲೇ ಖ್ಯಾತಿ ಗಳಿಸಿರುವ 'ಬಿಗ್ ಬಾಸ್' ಐದನೇ ಆವೃತ್ತಿ ಸದ್ಯದಲ್ಲಿಯೇ ಶುರು ಆಗಲಿದೆ.

'ಬಿಗ್ ಬಾಸ್' ಪ್ರೋಮೋ ಶೂಟ್ ಗೆ ತಯಾರಿ, ಹೇಗಿರುತ್ತೆ 'ಸೀಸನ್-5' ಟೀಸರ್?

Watch video: Bigg Boss Kannada 5 promo shoot

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರಸಾರ ಯಾವಾಗಿನಿಂದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, ಇಂದು ಮಾತ್ರ ಕಾರ್ಯಕ್ರಮದ ಪ್ರೋಮೋ ಶೂಟ್ ಸದ್ದಿಲ್ಲದೇ ನಡೆದಿದೆ.

ಕಲರ್ಸ್ ಕನ್ನಡ ವಾಹಿನಿ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸಾರಥ್ಯದಲ್ಲಿ 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್ ನಡೆದಿದ್ದು, ಅದರಲ್ಲಿ ಕಿಚ್ಚ ಸುದೀಪ್ ಮಿಂಚಿರುವುದು ಹೀಗೆ....

English summary
'Bigg Boss Kannada 5' promo shoot was held today at Bengaluru, Host Kiccha Sudeep took part in Promo Shoot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada