ಹಲ್ಲುಜ್ಜುವುದು ಹೇಗೆ ಗೊತ್ತಾ? ಹುಚ್ಚ ವೆಂಕಟ್ ತೋರಿಸ್ತಾರೆ ನೋಡಿ
ಹಲ್ಲುಜ್ಜುವುದು ಹೇಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಹುಚ್ಚ ವೆಂಕಟ್ ನ ಕೇಳಿ? ಅವರನ್ನ ನೋಡಿ ಕಲೀರಿ....ಅರ್ಥ ಆಯ್ತಾ....
ಇದನ್ನ ನಾವು ಹೇಳ್ತಿದ್ದೀವಿ ಅಂತ ತಪ್ಪು ತಿಳ್ಕೋಬೇಡಿ...ಇದು 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹಲ್ಲುಜ್ಜಿದ ವಿಡಿಯೋ ನೋಡಿದ ಅಭಿಮಾನಿಗಳು ಎಲ್ಲರಿಗೂ ಹೇಳುತ್ತಿರುವ ಮಾತು.
ಹಲ್ಲುಜ್ಜುವ ವಿಷಯ ಆಮೇಲೆ ಮಾತಾಡೋಣ, ಮೊದಲು ವಿಡಿಯೋ ನೋಡ್ಕೊಂಡು ಬಂದ್ಬಿಡಿ....
ಹುಚ್ಚ ವೆಂಕಟ್ ರವರ ಈ ಬ್ರಷ್ ಮಾಡುವ ಸ್ಟೈಲ್ ನೋಡಿದ ಅಭಿಮಾನಿಗಳು Colgate, Pepsodent, Oral-B ಗೆಲ್ಲಾ 'ನಮ್ ಬಾಸ್' ಬ್ರ್ಯಾಂಡ್ ಅಂಬಾಸಡರ್ ಆಗ್ಬೇಕ್..! ಅಂತ ಆರ್ಡರ್ ಮಾಡ್ತಾವ್ರೇ. ಕಂಪನಿಯವ್ರು ಈಗ ಯೋಚನೆ ಮಾಡ್ಬೇಕಷ್ಟೆ.! [ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?]
More from Filmibeat
English summary
YouTube star Huccha Venkat brushing style has become popular in Social Networking sites. Watch the video here.
bigg boss kannada 3 bigg boss colors channel tv huccha venkat reality show ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ಕಲರ್ಸ್ ವಾಹಿನಿ ಟಿವಿ ಹುಚ್ಚ ವೆಂಕಟ್ ರಿಯಾಲಿಟಿ ಶೋ


Click it and Unblock the Notifications












