»   » 'ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!

'ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ಸೂಪರ್ ಹುಡುಗ' ಪ್ರಥಮ್ ಮತ್ತು 'ಸುಮಾರಾಗಿರೋ ಹುಡುಗಿ' ಸಂಜನಾ ರವರ ಲವ್ ಸ್ಟೋರಿಯನ್ನ ನೀವೆಲ್ಲ ನೋಡಿರಲೇಬೇಕು.

ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಕಾಲಿಡುವುದಕ್ಕೂ ಮುನ್ನ ಪ್ರಥಮ್ ರವರ ಲವ್ ಸ್ಟೋರಿಗಳು ಯಾರಿಗ್ತಾನೆ ಗೊತ್ತಿದೆ ಹೇಳಿ..? ಅದನ್ನೆಲ್ಲ ಬಾಯಿ ಬಿಡಿಸಬೇಕು ಅಂತಲೇ 'ಮಜಾ ಸ್ಟಾರ್' ಸೃಜನ್ ಲೋಕೇಶ್ ಪ್ಲಾನ್ ಮಾಡಿರಬೇಕು. ಹೀಗಾಗಿ ಬೇರೆ ದಾರಿ ಇಲ್ಲದೇ, 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಪ್ರಥಮ್ ತಮ್ಮ ಹದಿಮೂರು ಲವ್ ಸ್ಟೋರಿಗಳನ್ನು ಬಾಯಿಬಿಟ್ಟಿದ್ದಾರೆ.

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಪ್ರಥಮ್

ಈ ವಾರದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಲಾರ್ಡ್' ಪ್ರಥಮ್ ಸರ್ ಸೇರಿದಂತೆ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

ಪ್ರಥಮ್ ಲವ್ ಸ್ಟೋರಿ ಬಹಿರಂಗ

ಇದೇ ಸಂಚಿಕೆಯಲ್ಲಿ ತಮ್ಮ ಹದಿಮೂರು ಲವ್ ಸ್ಟೋರಿ ಬಗ್ಗೆ 'ಲಾರ್ಡ್' ಪ್ರಥಮ್ ಸರ್ ಬಾಯ್ಬಿಟ್ಟಿದ್ದಾರೆ.['ಬಿಗ್ ಬಾಸ್'ನಲ್ಲಿ ಪ್ರೇಮ, 'ಮಜಾ ಟಾಕೀಸ್'ನಲ್ಲಿ ಮದುವೆ!]

ಪ್ರಥಮ್ ಏನಂತ ಹೇಳಿದ್ದಾರೆ?

ಈಗ ರಿಲೀಸ್ ಆಗಿರುವ 'ಮಜಾ ಟಾಕೀಸ್' ಪ್ರೋಮೋದಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಪ್ರಥಮ್ ಹೇಳಿರುವುದಿಷ್ಟು - ''ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ ದಿನಕ್ಕೆ ಮೂರು ಬಾರಿ ಹೇಗೆ ಬರ್ತದೋ...ಬೇಸಿಗೆ ಕಾಲ, ಮಳೆಗಾಲ ಹೇಗೆ ಬರ್ತದೋ...ಒಂದೊಂದ್ ಸಿನಿಮಾಗೆ ಒಂದೊಂದ್ ಹೀರೋಯಿನ್ ಹೆಂಗ್ ಆಯ್ತದೋ...ಹಾಗೆ ನೋಡಿದಾಗೆಲ್ಲ ಲವ್ ಆಯ್ತದೆ''['ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!]

ಪ್ರೋಮೋ ನೋಡಿದ್ರಾ.?

ಈ ವಾರ 'ಮಜಾ ಟಾಕೀಸ್' ಪ್ರೋಮೋನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....

ಈ ಶನಿವಾರ-ಭಾನುವಾರ ಮಿಸ್ ಮಾಡ್ಬೇಡಿ...

'ಬಿಗ್ ಬಾಸ್' ಸ್ಪರ್ಧಿಗಳು ಭಾಗವಹಿಸಿರುವ 'ಮಜಾ ಟಾಕೀಸ್' ಮೆಗಾ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಮಿಸ್ ಮಾಡದೆ, ನೋಡಿ....

English summary
'Bigg Boss Kannada 4' Winner Pratham has spoken about his 13 love stories in 'Maja Talkies'. Don't miss to Watch 'Maja Talkies' this Saturday and Sunday 8PM in Colors Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada