WWR 3 ಕಾರ್ಯಕ್ರಮದಲ್ಲಿ ನಿಮಗೆ ಇಷ್ಟವಾದ ಸಂಚಿಕೆ ಯಾವುದು.?

By Harshitha

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿ ಮುಕ್ತಾಯಗೊಂಡಿದೆ.

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಒಟ್ಟು 21 ಸಾಧಕರು ತಮ್ಮ ಜೀವನವನ್ನ 'ವೀಕೆಂಡ್' ಟೆಂಟ್ ನಲ್ಲಿ ರಿವೈಂಡ್ ಮಾಡಿ ನೋಡಿದ್ದಾರೆ.

Weekend With Ramesh 3: Which episode do you like the most.?

ಬಹುಭಾಷಾ ನಟ ಪ್ರಕಾಶ್ ರೈ ರವರಿಂದ ಶುರುವಾದ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವಿ.ಹರಿಕೃಷ್ಣ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಜಯಂತ್ ಕಾಯ್ಕಿಣಿ, ನಟ ರಕ್ಷಿತ್ ಶೆಟ್ಟಿ, ಕಾಶೀನಾಥ್, ವಿಜಯ್ ರಾಘವೇಂದ್ರ, ಗಣೇಶ್, ನಟಿ ಶ್ರುತಿ, ಪ್ರಿಯಾಮಣಿ, ಜಯಶ್ರೀ ಭಾಗವಹಿಸಿದ್ರು.

ರಾಜಕೀಯ ರಂಗದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದರು.

ಇವರ ಜೊತೆಗೆ ಪ್ರಾಣೇಶ್, ಪ್ರೊ.ಕೃಷ್ಣೇಗೌಡ, ರವಿ.ಡಿ.ಚನ್ನಣ್ಣನವರ್, ವಿಜಯ್ ಸಂಕೇಶ್ವರ್ ಹಾಗೂ ಹಿರೇಮಗಳೂರು ಕಣ್ಣನ್ ಕೂಡ ಸಾಧಕರ ಸೀಟ್ ಮೇಲೆ ಆಸೀನರಾಗಿದ್ದರು.

ಇವರೆಲ್ಲ ಪೈಕಿ ಯಾರ ಸಾಧನೆಯ ಹೆಜ್ಜೆ ಗುರುತು ನಿಮ್ಮ ಮನಸ್ಸಿಗೆ ಹತ್ತಿರವಾಗಿದೆ.? WWR 3 ಕಾರ್ಯಕ್ರಮದಲ್ಲಿ ನಿಮಗೆ ಇಷ್ಟವಾದ ಸಂಚಿಕೆ ಯಾವುದು.? ಎಂಬುದನ್ನ ನಮಗೆ ತಿಳಿಸಿ... ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪುಟದಲ್ಲಿ ಕಾಮೆಂಟ್ ಮಾಡಿ...

More from Filmibeat

English summary
Weekend With Ramesh 3: Which episode do you like the most.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X