ಬಿಗ್ ಬಾಸ್ ಮನೆಗೆ ಇಂದು ಅತಿಥಿ ಯಾರು.?

ಬಿಗ್ ಬಾಸ್ ಕನ್ನಡ ಮೂರನೇ ವಾರ ಸ್ನೇಹಾ ಆಚಾರ್ಯ ಎಲಿಮಿನೇಟ್ ಆಗಿದ್ದಾರೆ. ಶನಿವಾರದ ಪಂಚಾಯಿತಿ ಮುಗಿಸಿರುವ ಕಿಚ್ಚ ಸುದೀಪ್ ಭಾನುವಾರದ ಸ್ಪೆಷಲ್ ಎಪಿಸೋಡ್ ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ವಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರೇಮ್, ಎರಡನೇ ವಾರ ನವರಸ ನಾಯಕ ಜಗ್ಗೇಶ್ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದರು.

ಇದೀಗ, ಮೂರನೇ ವಾರ 'ವಿಕ್ಟರಿ' ಶರಣ್ ಅವರು ಆಗಮಿಸಲಿದ್ದಾರೆ. ಶರಣ್ ಅಭಿನಯದ 'ವಿಕ್ಟರಿ-2' ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

Who is Guest today for bigg boss

'ವಿಕ್ಟರಿ-2' ಚಿತ್ರದ ಯಶಸ್ಸಿನ ಸಂಭ್ರಮವನ್ನ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿರುವ ಶರಣ್, ಅತ್ಯದ್ಭುತವಾದ ಹಾಡನ್ನ ಹೇಳಿರುವ ಪ್ರೋಮೋ ಈಗ ಬಿಡುಗಡೆಯಾಗಿದೆ. ಈ ಪ್ರೋಮೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

More from Filmibeat

English summary
Kannada actor sharan will guest for bigg boss kannada 6 super sunday with kiccha sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X