»   » 'ದಾಸ' ದರ್ಶನ್ ಜೊತೆಗೆ 'ಈ' ನಟಿ ಅತಿ ಕೆಟ್ಟ ಜೋಡಿಯಂತೆ.!

'ದಾಸ' ದರ್ಶನ್ ಜೊತೆಗೆ 'ಈ' ನಟಿ ಅತಿ ಕೆಟ್ಟ ಜೋಡಿಯಂತೆ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆ ರೇಖಾ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ, ರಮ್ಯಾ, ನವ್ಯ ನಾಯರ್, ನಿಖಿತಾ ತುಕ್ರಾಲ್, ಪ್ರಣೀತ ಸುಭಾಶ್, ದೀಪಾ ಸನ್ನಿಧಿ ಸೇರಿದಂತೆ ಸಾಕಷ್ಟು ನಟಿಮಣಿಯರು ಡ್ಯುಯೆಟ್ ಹಾಡಿದ್ದಾರೆ.

ಇವರೆಲ್ಲ ಪೈಕಿ 'ದಾಸ' ದರ್ಶನ್ ಗೆ ಅತಿ ಕೆಟ್ಟ ಜೋಡಿ ಯಾರು ಗೊತ್ತಾ.? 'ಬಾಸ್' ಸಿನಿಮಾದಲ್ಲಿ ದರ್ಶನ್ ಗೆ ಜೊತೆಯಾಗಿದ್ದ ನಟಿ ರೇಖಾ.!

Who is the worst pair for Kannada Actor Darshan.?

ಹಾಗಂತ ನಾವು ಹೇಳುತ್ತಿಲ್ಲ. ಬದಲಾಗಿ 'ಸ್ಪರ್ಶ' ರೇಖಾ ಕಾಮೆಂಟ್ ಮಾಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್'ನಲ್ಲಿ ಭಾಗವಹಿಸಿದ 'ಸ್ಪರ್ಶ' ರೇಖಾ, ಕಾರ್ಯಕ್ರಮದ Rapid Fire ರೌಂಡ್ ನಲ್ಲಿ ಹಾಗೆ ಹೇಳಿದ್ದಾರೆ.

Who is the worst pair for Kannada Actor Darshan.?

''ದರ್ಶನ್ ಮಾಡಿರುವ ಚಿತ್ರಗಳಲ್ಲಿ ಅತಿ ಕೆಟ್ಟ ಪೇರ್ ಯಾವುದು'' ಎಂದು ರೇಖಾ ರವರ ನಿರೂಪಕ ಅಕುಲ್ ಬಾಲಾಜಿ ಕೇಳಿದರು. ಅದಕ್ಕೆ 'ಸ್ಪರ್ಶ' ರೇಖಾ ''ಚಿತ್ರ' ರೇಖಾ'' ಎಂದು ಉತ್ತರ ಕೊಟ್ಟರು.

English summary
Who is the worst pair for Kannada Actor Darshan.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada