For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಿಗ್ ಬಾಸ್ ಮನೆಯಿಂದ ಯಾರಿಗೆ ಗೆಟ್ ಪಾಸ್?

  |

  ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಎರಡನೇ ವಾರ ಯಶಸ್ವಿಯಾಗಿ ಮುಗಿಯುತ್ತಿದ್ದು, ಇಂದು ಎರಡನೇ ಸ್ಪರ್ಧಿ ಬಿಗ್ ಮನೆಯಿಂದ ಹೊರಹೋಗಲಿದ್ದಾರೆ.

  ಒಟ್ಟು ಆರು ಜನರು ಈ ವಾರ ಮನೆಯಿಂದ ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದಾರೆ. ಈ ಆರು ಜನರಲ್ಲಿ ಯಾರಿಗೆ ಅದೃಷ್ಟ ಇದೆ, ಯಾರಿಗೆ ಲಕ್ ಕೈಕೊಡುತ್ತೆ ಎಂಬುದು ಶನಿವಾರ ಸಂಜೆ ಕಿಚ್ಚನ ಪಂಚಾಯತಿಯಲ್ಲಿ ನಿರ್ಧಾರವಾಗಲಿದೆ.

  'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ''ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ'

  ಚೈತ್ರಾ ವಾಸುದೇವನ್, ಚೈತ್ರಾ ಕೋಟೂರ್, ಚಂದನ್, ದೀಪಿಕಾ ದಾಸ್, ಸುಜಾತ ಮನೆಯವರಿಂದ ಅತಿ ಹೆಚ್ಚು ಮತಗಳನ್ನ ಪಡೆದು ನಾಮಿನೇಟ್ ಆಗಿದ್ದರು. ವಾರದ ಕ್ಯಾಪ್ಟನ್ ಆಗಿದ್ದ ದುನಿಯಾ ರಶ್ಮಿ ನೇರವಾಗಿ ನಾಮಿನೇಟ್ ಮಾಡಿದ ಕಾರಣ ಪ್ರಿಯಾಂಕಾ ಕೂಡ ಲಿಸ್ಟ್ ಗೆ ಸೇರಿಕೊಂಡಿದ್ದರು.

  ಈ ಆರು ಜನರು ವಾರಪೂರ್ತಿ ಸುದ್ದಿಯಲ್ಲಿದ್ದವರೇ. ಯಾರು ಎಲಿಮಿನೇಟ್ ಆಗಬಹುದು ಎಂಬುದರ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಅಂತಿಮವಾಗಿ ಸುದೀಪ್ ಯಾರಿಗೆ ವೆಲ್ ಕಮ್ ಬ್ಯಾಕ್ ಮಾಡ್ತಾರೋ ಕಾದುನೋಡಬೇಕಿದೆ.

  English summary
  Bigg Boss Kannada 7 - Chaitra Kottur, Chaitra Vasudevan, Sujatha, Priyanka, Chandan Aachar and Deepika Das nominated in second week. Who Will Eliminate?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X